ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಗೆ ಧ್ವಜಾರೋಹಣದ ಬೆನ್ನಲ್ಲೆ ದೇವಳದ ಹೋರಾಂಗಣದಲ್ಲಿ ಭಕ್ತರ ದಾಹ ತೀರಿಸುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಪಾನಿಯ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪಾನಕ ಸೇವೆ, ತಂಪು ಪಾನಿಯ ಸೇವೆ, ಕಬ್ಬಿನ ಹಾಲಿನ ವಿತರಣೆ ಸೇವೆ ನಡೆಯಿತು.