ಮಾರ್ ಇವಾನಿಯೋಸ್ ಶಿಕ್ಷಕ-ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆ: ನೂತನ ಪದಾಧಿಕಾರಿಗಳ ಆಯ್ಕೆ

0

ಕುಂತೂರು: ಇಲ್ಲಿನ ಮಾರ್ ಇವಾನಿಯೋಸ್ ಶಿಕ್ಷಕ-ಶಿಕ್ಷಣ ಮಹಾವಿದ್ಯಾಲಯದ 2024-25ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಸಂಘದ ರಚನೆಗಾಗಿ ಚುನಾವಣೆಯನ್ನು ನಡೆಸಿ, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ನೂತನವಾಗಿ ರಚನೆಯಾದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು:
ಅಧ್ಯಕ್ಷರು: ಶಿಲ್ಪಾ ಕೆ. ಆರ್ (ದ್ವಿತೀಯ ಬಿ.ಎಡ್.),ಉಪಾಧ್ಯಕ್ಷರು: ಸಾಕ್ಷ ಕೆ (ಪ್ರಥಮ ಬಿ.ಎಡ್.), ಕಾರ್ಯದರ್ಶಿ: ಮಹಮ್ಮದ್ ರಫೀಖ್ (ದ್ವಿತೀಯ ಬಿ.ಎಡ್.),ಜತೆ ಕಾರ್ಯದರ್ಶಿ: ಹರ್ಷಿತ ಕೆ (ಪ್ರಥಮ ಬಿ.ಎಡ್.),ಸಾಂಸ್ಕೃತಿಕ ಕಾರ್ಯದರ್ಶಿ: ರಕ್ಷಿತಾ ಎನ್ ಆರ್ (ದ್ವಿತೀಯ ಬಿ.ಎಡ್.),ಉಪ ಸಾಂಸ್ಕೃತಿಕ ಕಾರ್ಯದರ್ಶಿ: ರಚನಾ ಎಂ (ಪ್ರಥಮ ಬಿ.ಎಡ್.), ಕ್ರೀಡಾ ಕಾರ್ಯದರ್ಶಿ: ಯುವರಾಜ್ ಬಿ ಎಚ್(ದ್ವಿತೀಯ ಬಿ.ಎಡ್.),ಉಪ ಕ್ರೀಡಾ ಕಾರ್ಯದರ್ಶಿ: ರೈಹಾನಾ ಕೆ (ಪ್ರಥಮ ಬಿ.ಎಡ್.),ಸಾಹಿತ್ಯ ಕಾರ್ಯದರ್ಶಿ: ಸರಿತಾ ಮರಿತಾ ಗೊಮ್ಸ್ (ದ್ವಿತೀಯ ಬಿ.ಎಡ್.), ಉಪ ಸಾಹಿತ್ಯ ಕಾರ್ಯದರ್ಶಿ: ಗ್ರೀಷ್ಮಾ ಎಂ. ಜಿ. (ಪ್ರಥಮ ಬಿ.ಎಡ್.)

LEAVE A REPLY

Please enter your comment!
Please enter your name here