ಮನೆಲ ಕ್ರಿಸ್ತರಾಜ ದೇವಾಲಯದಲ್ಲಿ ಗರಿಗಳ ಭಾನುವಾರ ಆಚರಣೆ

0

ಪುತ್ತೂರು: ಮನೆಲ, ಪುಣಚದಲ್ಲಿನ ಕ್ರಿಸ್ತರಾಜ ದೇವಾಲಯದಲ್ಲಿ ಪಾಮ್ ಸಂಡೇ(ಗರಿಗಳ ಭಾನುವಾರ) ಎ.13ರಂದು ಆಚರಿಸಲಾಯಿತು. ಚರ್ಚ್ ಧರ್ಮಗುರುಗಳಾದ ವಂ| ಸ್ಟಾನಿಸ್ಲಸ್ ರೊಡ್ರಿಗಸ್,  ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷರಾದ ರೋಷನ್ ಟೆಲ್ಲಿಸ್, ಕಾರ್ಯದರ್ಶಿ ಫಿಲೋಮಿನಾ ಡಿಸೋಜ, ವಾಳೆಯ ಗುರಿಕಾರಾದ ಎವರೆಸ್ಟ್ ಮೊಂತೇರೋ, ಪೀಟರ್ ಡಿಸೋಜಾ, ಝೇವಿಯರ್ ಡಿಸೋಜಾ, ಕಥೋಲಿಕ್ ಸಭಾದ ಅಧ್ಯಕ್ಷರಾದ ಸಿಪ್ರಿಯನ್ ಮೊಂತೆರೋ, ಧರ್ಮ ಭಗಿನಿಯರು ಭಕ್ತರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here