ಪುತ್ತೂರು: ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಹ್ಯಾರಿ ಡಿಸೋಜಾ ಇವರು ದೀಪ ಬೆಳಗಿಸುವುದರ ಮೂಲಕ ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.
ಅಂಬೇಡ್ಕರ್ ಅವರ ಸಾಧನೆ ಮತ್ತು ಅವರ ವ್ಯಕ್ತಿತ್ವ ಮತ್ತು ದೇಶದ ಉದ್ದಾರಕ್ಕಾಗಿ ಅವರು ನಡೆಸಿದ ಎಲ್ಲಾ ಕಾರ್ಯಗಳನ್ನು ನೆನಪಿಸಿಕೊಳ್ಳಲಾಯಿತು.
ಸಹ ಶಿಕ್ಷಕರಾದ ಒಲಿವಿಯಾ ಸಿಕ್ವೇರಾ, ಶ್ರೀಮತಿ ಲೀನಾ ಪಾಯಸ್, ಪ್ಲೋರಿನ್, ರೀಟಾ, ಗೀತಾ, ಫ್ಲೇವಿ ಮಿಸ್ ಹಾಗು ಎಲ್ಲಾ ಸಹಶಿಕ್ಷಕರು ಭಾಗಿಯಾಗಿದ್ದು, ಅಂಬೇಡ್ಕರ್ರವರ ಭಾವಚಿತ್ರಕ್ಕೆ ಹೂ ಹಾಕಲಾಯಿತು.