ಪುತ್ತೂರು ಜಾತ್ರೋತ್ಸವ: ನಿಡ್ಪಳ್ಳಿ ಶ್ರೀ ಶಾಂತದುರ್ಗಾ ಮಹಿಳಾ ಭಜನಾ ಸಂಘದ ಭಜನಾ ಸೇವೆ

0

ನಿಡ್ಪಳ್ಳಿ: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ ವಿಶೇಷ ಭಜನಾ ಸೇವೆ ಏ.18ರಂದು ನಡೆಯಿತು. ಈ ವಿಶೇಷ ಭಜನಾ ಸೇವೆಯಲ್ಲಿ ನಿಡ್ಪಳ್ಳಿ ಶ್ರೀ ಶಾಂತದುರ್ಗಾ ಮಹಿಳಾ ಭಜನಾ ಮಂಡಳಿ ಇದರ ಸದಸ್ಯರು ಭಜನಾ ಸೇವೆ ನೀಡಿದರು.

LEAVE A REPLY

Please enter your comment!
Please enter your name here