ಮಣಿ ಆಭರಣಗಳ ಸಹಿತ ಪಾರ್ಟಿವೇರ್ ಉಡುಪುಗಳ ಮಳಿಗೆ | ಶುಭ- ಸಮಾರಂಭಗಳಿಗೆ ಬಟ್ಟೆ – ಆಭರಣ ಬಾಡಿಗೆಗೂ ಲಭ್ಯ

0

ಏ.21: ಫ್ಯಾಶನ್ ಜ್ಯುವೆಲ್ಲರಿ ಮಳಿಗೆ ಕ್ಸಿತಿ ಸ್ಥಳಾಂತರಗೊಂಡು ಶುಭಾರಂಭ

ಪುತ್ತೂರು: ಇತ್ತೀಚಿನ ದಿನಗಳಲ್ಲಿ ಯುವತಿಯರ ಜೊತೆಗೆ ಮಹಿಳೆಯರು ಕೂಡ ಅತೀ ಹೆಚ್ಚು ಇಷ್ಟಪಡುವ ಮಣಿ ಆಭರಣಗಳ ಮಾರಾಟ ಮಳಿಗೆ ಇಲ್ಲಿನ ದರ್ಬೆ ಪೊಪ್ಯುಲರ್ ಸ್ವೀಟ್ಸ್ ಬಳಿಯ ಸಂಕೀರ್ಣದಲ್ಲಿ ಕಳೆದ ಎರಡು ವರ್ಷಗಳಿಂದ ವ್ಯವಹರಿಸುತ್ತಿದ್ದ ಅನ್ನಪೂರ್ಣ ಶರ್ಮಾ ಇವರ ಮಾಲೀಕತ್ವದ ಕ್ಸಿತಿ ಫ್ಯಾಶನ್ ಜ್ಯುವೆಲ್ಲರಿ ಮಳಿಗೆ ಏ.21 ರಂದು ಜಿ.ಎಲ್ ವನ್ ಮಹಲ್ ಗೆ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ.


ಈ ವಿನೂತನ ಆಭರಣ ಮಳಿಗೆಯ ಉದ್ಘಾಟನೆಯನ್ನು ಸ್ವರ್ಣೊದ್ಯಮಿ ಹಾಗೂ ಜಿ.ಎಲ್ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಬಲರಾಂ ಆಚಾರ್ಯ ನೆರವೇರಿಸಲಿದ್ದಾರೆ.


ಮಳಿಗೆಯಲ್ಲಿ ಇಮಿಟೇಷನ್ ಜ್ಯುವೆಲ್ಲರಿ(ಗೋಲ್ಡ್ ಕವರಿಂಗ್ ಆಭರಣಗಳು) ಬ್ರೈಡಲ್ ಜ್ಯುವೆಲ್ಲರಿ , ಆ್ಯಂಟಿಕ್ ಜ್ಯುವೆಲ್ಲರಿ , ಹ್ಯಾಂಡ್ ಮೇಡ್ ಬೀಡ್ಸ್ (ಮಣಿ) ಜ್ಯುವೆಲ್ಲರಿ , ಮ್ಯಾಟ್ ಫಿನಿಷ್ ಜ್ಯುವೆಲ್ಲರಿ, ರೋಸ್ಗೋಲ್ಡ್ ಜ್ಯುವೆಲ್ಲರಿ , ಸಿಲ್ವರ್ ಪ್ಲೇಟೆಡ್ ಜ್ಯುವೆಲ್ಲರಿ, ಎ.ಡಿ.ಸ್ಟೋನ್ ಆಭರಣಗಳು, ಸಹಿತ ಡ್ರೆಸ್ , ಸಾರೀಸ್ , ಗೌನ್ಸ್ , ಪಾರ್ಟಿವೇರ್ ಮಾತ್ರಲ್ಲದೇ ಮ್ಯಾಚಿಂಗ್ ಆಭರಣಗಳು , ಎಂಗೇಜ್ಮೆಂಟ್, ಮೆಹೆಂದಿ, ಮದುವೆ,ಸೀಮಂತ,ಪಾರ್ಟಿ, ಸೆಲೆಬ್ರೇಷನ್ಸ್ ಇವಕ್ಕೆಲ್ಲಾ ವಿವಿಧ ರೀತಿಯ ಪ್ರೀಮಿಯಮ್ ಬ್ರೈಡಲ್ ಜ್ಯುವೆಲ್ಲರಿಗಳು , ಬಾಡಿಗೆಗೂ ಲಭ್ಯವಿದ್ದು , ಭಾನುವಾರವೂ ಕೂಡ ಮಳಿಗೆ ಗ್ರಾಹಕರ ಸೇವೆಗೆ ಲಭ್ಯವಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8123968841 ಸಂಪರ್ಕಿಸುವಂತೆ ಕ್ಸಿತಿ ಆಭರಣ ಮಳಿಗೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here