ವಿವಾಹ ನಿಶ್ಚಿತಾರ್ಥ : ಡಾ.ಅನೂಪ್ ಕೃಷ್ಣ ರೈ – ಪ್ರತೀಕ್ಷಾ ಜೆ ರೈ April 20, 2025 0 FacebookTwitterWhatsApp ಪುತ್ತೂರು: ಅರಿಯಡ್ಕ ಗ್ರಾಮದ ಕುತ್ಯಾಡಿ ವಿಶ್ವನಾಥ ರೈ ಮತ್ತು ಲತಾ ವಿ ರೈ ಯವರ ಪುತ್ರ ಡಾ.ಅನೂಪ್ ಕೃಷ್ಣ ರೈ ಮತ್ತು ಸುಳ್ಯಪದವು ಬೋಳಂಕುಡ್ಲು ಜಗದೀಶ್ ರೈ ಮತ್ತು ವಿಶಾಲಾಕ್ಷಿ ಜೆ. ರೈ ರವರ ಪುತ್ರಿ ಪ್ರತೀಕ್ಷಾ ಜೆ ರೈ ಯವರ ವಿವಾಹ ನಿಶ್ಚಿತಾರ್ಥ ಎ.20 ರಂದು ವಧುವಿನ ಮನೆಯಲ್ಲಿ ನಡೆಯಿತು.