ಪುತ್ತೂರು: ಮೊಟ್ಟೆತ್ತಡ್ಕ ದಿ.ಲಿಗೋರಿ ಮೊಂತೇರೊರವರ ಪತ್ನಿ, ವಿ.ಆರ್ ಅಸೋಸಿಯೇಟ್ಸ್ ದಿ.ವಲೇರಿಯನ್ ಮೊಂತೇರೊರವರ ತಾಯಿ ಆಲಿಸ್ ಪಾಯಿಸ್(88ವ.) ರವರು ಅಸೌಖ್ಯದಿಂದ ಎ.21 ರಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ.
ಮೃತರು ಪುತ್ರ ರೊನಾಲ್ಡ್ ಮೊಂತೇರೊ, ಸೊಸೆಯಂದಿರಾದ ಐರಿನ್ ಡಿ’ಸೋಜ, ರೇಶ್ಮಾ ಮೊಂತೇರೊ, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಇಂದು(ಎ.21) ರಂದು ಸಂಜೆ 4.30 ಗಂಟೆಗೆ ಮಾಯಿದೆ ದೇವುಸ್ ಚರ್ಚ್ ಏಳ್ಮುಡಿ ಸಿಮೆತರಿಯಲ್ಲಿ ಜರಗಲಿದೆ ಎಂದು ಮೃತರ ಕುಟುಂಬ ಮೂಲ ತಿಳಿಸಿದೆ.