ಇಂದಿನ ಕಾರ್ಯಕ್ರಮ ( 24-04-2025)

0

ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿರುವ ತಾಲೂಕು ಕಚೇರಿಯಲ್ಲಿ ಬೆಳಿಗ್ಗೆ ೧೧ರಿಂದ ಲೋಕಾಯುಕ್ತ ಜನ ಸಂಪರ್ಕ ಸಭೆ
ಪುತ್ತೂರು ಮುಳಿಯ ಗೋಲ್ಡ್ & ಡೈಮಂಡ್ಸ್‌ನ ಅಪರಂಜಿ ರೂಫ್ ಗಾರ್ಡನ್, ೩ನೇ ಮಹಡಿ ಸುಲೋಚನಾ ಟವರ್ಸ್‌ನಲ್ಲಿ sಸಂಜೆ ೪.೩೦ರಿಂದ ಅಕ್ಷಯ ತೃತೀಯ ದಿನದಂದು ಧಾರ್ಮಿಕ ಹಿನ್ನಲೆ-ಮಹತ್ವ ವಿಚಾರ ವೇದಿಕೆ, ೬.೩೦ರಿಂದ ರಸಮಂಜರಿ
ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನಲ್ಲಿ ಬೆಳಿಗ್ಗೆ ೧೦ರಿಂದ ದರ್ಬೆ ಬೆಥನಿ ಲಿಝಿಯೊ ಕಾನ್ವೆಂಟ್ ಶತಮಾನೋತ್ಸವ ಸಂಭ್ರಮ
ವಿಟ್ಲ ಗಾರ್ಡನ್ ಅಡಿಟೋರಿಯಂನಲ್ಲಿ ಸಂಜೆ ೫ಕ್ಕೆ ಕು| ವಿದುಷಿ ಸಿಂಚನ ಲಕ್ಷ್ಮಿರವರ ಭರತನಾಟ್ಯ ರಂಗಪ್ರವೇಶ
ಬಡಗನ್ನೂರು ಗ್ರಾ.ಪಂ ಕಚೇರಿಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ರಾಮಕುಂಜ ಗ್ರಾ.ಪಂ ಕಚೇರಿಯಲ್ಲಿ ಬೆಳಿಗ್ಗೆ ೧೧ಕ್ಕೆ ಸಾಮಾನ್ಯ ಸಭೆ
ಬಡಗನರು ಪೆರಿಗೇರಿ ಕನ್ನಯ ತರವಾಡು ಮನೆಯಲ್ಲಿ ಸಂಜೆ ೫ರಿಂದ ವರ್ಣರಪಂಜುರ್ಲಿ ನೇಮ, ೯ರಿಂದ ಧರ್ಮದೈವ ರುದ್ರಾಂಡಿ ದೈವದ ನೇಮ, ಮಧ್ಯಾಹ್ನ ಅನ್ನಸಂತರ್ಪಣೆ, ೨ರಿಂದ ಗುಳಿದ ದೈವದ ನೇಮ
ಇರ್ದೆ ಪಳ್ಳಿತ್ತಡ್ಕ ದರ್ಗಾ ಶರೀಫ್ ವಠಾರದಲ್ಲಿ ರಾತ್ರಿ ಉರೂಸ್ ಮುಬಾರಕ್, ಧಾರ್ಮಿಕ ಮತ ಪ್ರಭಾಷಣ
ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ (ಮಾಡ) ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದಲ್ಲಿ ಬೆಳಿಗ್ಗೆ ೧೧ಕ್ಕೆ ಕೊಳ್ಳಿಕುಮಾರ ದೈವದ ನೇಮ, ೧೧.೩೦ಕ್ಕೆ ಮಹಿಷಂತಾಯ ದೈವದ ನೇಮ, ೧೨ಕ್ಕೆ ಕೊಡಮಣಿತ್ತಾಯ ದೈವದ ವಲಸರಿ ನೇಮೋತ್ಸವ, ಅಪರಾಹ್ನ ೨ರಿಂದ ಪುರುಷ ದೈವ, ಪಂಜುರ್ಲಿ ದೈವ, ವ್ಯಾಘ್ರ ಚಾಮುಂಡಿ ಒಲಸರಿ ನೇಮೋತ್ಸವ, ರಾತ್ರಿ ೭ಕ್ಕೆ ಮುಂಡ್ಯೆ ಅವರೋಹಣ
ಬೆಟ್ಟಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ ೮ರಿಂದ ಹಾಲು ಉತ್ಪಾದನೆ ಹೆಚ್ಚಳ ಬಗ್ಗೆ ಮಾಹಿತಿ ಕಾರ್ಯಾಗಾರ, ಮನೆ ಭೇಟಿ ಕಾರ್ಯಕ್ರಮ
ಮಾರ್ಪು ತರವಾಡು ಮನೆಯಲ್ಲಿ ಸಂಜೆ ೬ಕ್ಕೆ ಭಂಡಾರ ತೆಗೆಯುವುದು, ರಾತ್ರಿ ಅನ್ನಸಂತರ್ಪಣೆ, ೯ರಿಂದ ಪಿಲಿಚಾಮುಂಡಿ, ಶಿರಾಡಿ, ಧರ್ಮದೈವ ರುದ್ರಾಂಡಿ, ಗುಳಿಗ ದೈವಗಳ ನೇಮ
ಕೋಡಿಂಬಾಳ ಶ್ರೀ ಮಹಾವಿಷ್ಣು ದೇವಸ್ಥಾನ, ಮಜ್ಜಾರು ಶ್ರೀ ಉಳ್ಳಾಕ್ಲು, ರಾಜನ್ ದೈವಸ್ಥಾನದಲ್ಲಿ ಬೆಳಿಗ್ಗೆ ರಾಜನ್ ದೈವದ ನೇಮ, ಮಧ್ಯಾಹ್ನ ಅನ್ನಸಂತರ್ಪಣೆ
ಶುಭಾರಂಭ
ಪುತ್ತೂರು ಅರುಣಾ ಟಾಕೀಸ್ ಬಳಿಯ ಮಹಾಲಕ್ಷ್ಮೀ ಕೋಲ್ಡ್ ಹೌಸ್‌ನ ಎದುರುಗಡೆ ಬೆಳಿಗ್ಗೆ ೧೦ಕ್ಕೆ ಏರ್‌ಟೆಲ್‌ನ ಅಧಿಕೃತ ಶೋ ರೂಂ `ಏರ್‌ಟೆಲ್ ಸ್ಟೋರ್’ ಶುಭಾರಂಭ

LEAVE A REPLY

Please enter your comment!
Please enter your name here