ಕುರಿಯ: ಕುರಿಯ ಗ್ರಾಮದ ಕೈಂತಿಲ ನಿವಾಸಿ ವೈದಿಕ ಪರಂಪರೆಯ ಮತ್ತು ಪೌರೋಹಿತ್ಯ ಕಾರ್ಯವನ್ನು ನಿರ್ವಹಿಸುತ್ತಿದ್ದ ಶ್ರೀ ಸುಬ್ರಾಯ ಮಡುಕುಳ್ಳಾಯರು (87) ಅಲ್ಪಕಾಲದ ಅಸೌಖ್ಯದಿಂದಾಗಿ ಎ.24ರಂದು ನಿಧನರಾದರು.
ಅವರು ಪುತ್ರರಾದ ಗುರುರಾಜ ,ರಾಘವೇಂದ್ರ ಮತ್ತು ಪುತ್ರಿಯರಾದ ಚಂದ್ರಿಕಾ ಮತ್ತು ಶುಭಾ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.