ಪುತ್ತೂರು ಲಕ್ಷ್ಮೀದೇವಿ ಬೆಟ್ಟ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಬೆಳಿಗ್ಗೆ ೭.೩೦ರಿಂದ ಗಣಪತಿ ಹೋಮ, ಮಹಾಪೂಜೆ, ತಂಬಿಲ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ೪ರಿಂದ ಶ್ರೀ ಸತ್ಯನಾರಾಯಣ ಪೂಜೆ, ೭ರಿಂದ ಸ್ವರಲಯ ಮಾಧುರ್ಯ-ಭಕ್ತಿಭಾವ ಜಾನಪದ ಗೀತೆಗಳು, ರಾತ್ರಿ ಸಿಡಿಮದ್ದು ಪ್ರದರ್ಶನ, ೯.೩೦ರಿಂದ ಬಂಟನ ಬಲಿಸುತ್ತು ಯಕ್ಷಗಾನ ಬಯಲಾಟ
ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಬೆಳಿಗ್ಗೆ ೯.೩೫ಕ್ಕೆ ಮುಂಡ್ಯ ಹಾಕುವುದು
ಗೋಳಿತ್ತೊಟ್ಟು ಗ್ರಾ.ಪಂ ಕಚೇರಿಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಇರ್ದೆ ಪಳ್ಳಿತ್ತಡ್ಕ ದರ್ಗಾ ಶರೀಫ್ ವಠಾರದಲ್ಲಿ ರಾತ್ರಿ ಉರೂಸ್ ಮುಬಾರಕ್, ಧಾರ್ಮಿಕ ಮತ ಪ್ರಭಾಷಣ
ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಭವನದಲ್ಲಿ ಸಂಜೆ ವಿಶ್ವಮೋಹನ ನೃತ್ಯ ಕಲಾ ಶಾಲೆಯಿಂದ ವಿಶ್ವಮೋಹನ ದಶಮಯಾನಮ್
ಉಪ್ಪಿನಂಗಡಿ ಶ್ರೀ ಲಕ್ಷ್ಮೀವೆಂಕಟರಮಣ ದೇವಾಲಯಲ್ಲಿ ಬೆಳಿಗ್ಗೆ ೭ಕ್ಕೆ ವ್ಯಾಸೋಪಾಸನೆ, ವಿಷ್ಣು ಸಹಸ್ರನಾಮ ಪಠಣ, ಮಧ್ಯಾಹ್ನ ಶ್ರೀ ಗುರುಪಾದುಕ ಪೂಜೆ, ಸಂಜೆ ಶ್ರೀ ಗುರು ನೃತ್ಯರೂಪಕ, ಗುರು ಪಾದುಕ ಪೂಜೆ
ವಿಟ್ಲ ಮಾಣಿ ಬಾಲವಿಕಾಸದಲ್ಲಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಡಾಡ್ಜ್ ಬಾಲ್ ಚಾಂಪಿಯನ್‌ಶಿಪ್ ಕ್ರೀಡಾಕೂಟ
ತೆಕ್ಕಿತ್ತಡಿ ಪಂಚಶ್ರೀ ಮನೆಯಲ್ಲಿ ಸಂಜೆ ೬ರಿಂದ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ ೮ಕ್ಕೆ ಶ್ರೀ ದುರ್ಗಾಪೂಜೆ
ಮಾರ್ಪು ತರವಾಡು ಮನೆಯಲ್ಲಿ ಬೆಳಿಗ್ಗೆ ೧೦ಕ್ಕೆ ಶ್ರೀ ಧರ್ಮದೈವದ ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ
ಉತ್ತರಕ್ರಿಯೆ
ಬೈಲಾಡಿ ಪಲ್ಲತ್ತಡ್ಕ ಸ್ವಗೃಹದಲ್ಲಿ ಬೈಲಾಡಿ ಪಲ್ಲತ್ತಡ್ಕ ವಿಶ್ವನಾಥ ಗೌಡರ ಉತ್ತರಕ್ರಿಯೆ