ಮಾನಕ ಜ್ಯುವೆಲ್ಲರ‍್ಸ್‌ನಲ್ಲಿ ಅಕ್ಷಯ ತೃತೀಯಕ್ಕೆ ವಿಶೇಷ ಕೊಡುಗೆ

0

ಪುತ್ತೂರು: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಮಾನಕ ಜ್ಯುವೆಲ್ಲರ‍್ಸ್‌ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ಕೊಡುಗೆ ಆಯೋಜಿಸಲಾಗಿದೆ.

ರೂ.60 ಸಾವಿರ ಮೇಲ್ಪಟ್ಟ ಚಿನ್ನಾಭರಣ ಖರೀದಿಗೆ ಬೆಳ್ಳಿಯ ನಾಣ್ಯ ಉಚಿತ ಹಾಗೂ ರೂ.500 ಕ್ಯಾಶ್ ಬ್ಯಾಕ್ ಲಭ್ಯವಿದೆ. ಪ್ರತೀ ಬೆಳ್ಳಿಯ ಖರೀದಿ ಮೇಲೆ ಶೇ.10 ರಿಯಾಯಿತಿ, ಅರ್ಧ ಗ್ರಾಂ, 1 ಗ್ರಾಂ ಮತ್ತು 2ಗ್ರಾಂ ಪರಿಶುದ್ಧ 916 ಚಿನ್ನದ ನಾಣ್ಯಗಳು ಲಭ್ಯವಿದೆ. ಮದುವೆಯ ಖರೀದಿಗೂ, ಬೆಳ್ಳಿಯ ಖರೀದಿಗೂ ವಿಶೇಷ ರಿಯಾಯಿತಿ ಲಭ್ಯವಿದೆ. ಈ ಆಪರ್‌ಗಳು ಗಿಫ್ಟ್ ಸ್ಕೀಂ, ಚಿನ್ನದ ಬಿಲ್ಲೆ, ಚಿನ್ನದ ಗಟ್ಟಿ ಹಾಗೂ ಚಿನ್ನ ಬೆಳ್ಳಿಯ ನಾಣ್ಯ ಖರೀದಿಗಳಿಗೆ ಅನ್ವಯಿಸುವುದಿಲ್ಲ. ಗ್ರಾಹಕರು ಅಕ್ಷಯ ತೃತೀಯದಂದು ಮಳಿಗೆಗೆ ಭೇಟಿ ನೀಡಿ ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಮಾಲಕರು ತಿಳಿಸಿದ್ದಾರೆ.

2 ದಿನಗಳ ಎಕ್ಸ್‌ಚೇಂಜ್ ಮೇಳ
ಮಾನಕ ಜ್ಯುವೆಲ್ಲರ‍್ಸ್‌ನಲ್ಲಿ ಎ.29ರಿಂದ 30ರವರೆಗೆ ಹಳೆಯ 916 ಚಿನ್ನಾಭರಣ ಎಕ್ಸ್‌ಚೇಂಜ್ ಮೇಳ ಆಯೋಜಿಸಲಾಗಿದೆ. ಪ್ರತೀ ಗ್ರಾಂ.ಗೆ ರೂ.100 ಹೆಚ್ಚುವರಿ ಪಡೆಯುವ ಅವಕಾಶ ಲಭ್ಯವಿದೆ.

LEAVE A REPLY

Please enter your comment!
Please enter your name here