ಪುತ್ತೂರು: ಹಾರಾಡಿ ನಿವಾಸಿ ಫಿಲೋಮಿನಾ ವೇಗಸ್ ರವರ ಪತಿ ಜೋನ್ ಗಲ್ಬಾವೋ(88ವ.) ರವರು ಮೇ 1ರಂದು ನಿಧನ ಹೊಂದಿದ್ದಾರೆ. ಮೃತರು ಪತ್ನಿ ಫಿಲೋಮಿನಾ ವೇಗಸ್, ಮೂವರು ಪುತ್ರಿಯರು, ನಾಲ್ವರು ಪುತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಮೇ 2 ರಂದು ಬೆಳಿಗ್ಗೆ 9.30 ಗಂಟೆಗೆ ಪುತ್ತೂರು ಮಾಯಿದೆ ದೇವುಸ್ ಚರ್ಚ್ ನ ಏಳ್ಮುಡಿ ಸಿಮೆತರಿಯಲ್ಲಿ ಜರಗಲಿದೆ ಎಂದು ಮೃತರ ಕುಟುಂಬ ಮೂಲ ತಿಳಿಸಿದೆ.