ಸುಳ್ಯ ತಾಲೂಕು ಮುರುಳ್ಯ ಗ್ರಾಮದ ಶೇರುಪಾಪುತ್ತಾಡಿ ಮನೆ ತಿಮ್ಮಪ್ಪ ಗೌಡ ಮತ್ತು ಗಿರಿಜ ದಂಪತಿ ಪುತ್ರಿ ಕವಿತಾ ಪಿ.ಟಿ.ಹಾಗೂ ಸುಳ್ಯ ತಾಲೂಕು ಅರಂತೋಡು ಗ್ರಾಮದ ಉಳುವಾರು ಕುಲ್ಚಾರು ಮನೆ ಸೂರಪ್ಪ ಗೌಡ ಮತ್ತು ದೇವಕಿ ದಂಪತಿ ಪುತ್ರ ಮನೋಜ್ ಯು.ಎಸ್. ರವರ ವಿವಾಹವು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ಮೇ.1ರಂದು ನಡೆಯಿತು.