ಈಶ್ವರಮಂಗಲ : ಎಸ್. ಎಸ್.ಎಲ್. ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆಗೆ 98.24% ಫಲಿತಾಂಶ ದಾಖಲಿಸಿ ‘A’ ಗ್ರೇಡ್ ಪಡೆದುಕೊಂಡಿದೆ.
ಪರೀಕ್ಷೆಗೆ ಹಾಜರಾದ 57 ವಿದ್ಯಾರ್ಥಿ ಗಳಲ್ಲಿ 6 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಿನೀತ್ ಕೆ ವಿ (s/o ವಾಸಪ್ಪ ಕೆ ಮತ್ತು ಸತ್ಯವತಿ ದೇಲಂಪಾಡಿ )615 (98.4%), ನುಸ್ರ ತ್ ಶಹೀಮ (D/o ಅಬ್ದುಲ್ ರಹಿಮಾನ್ ಮತ್ತು ಸಫಿಯಾ)608[97.28%], ವೈಶಾಲಿ ಎಸ್.ಎಂ(s/o ಸುರೇಶ್ ಎಂ ಮತ್ತು ಅನ್ನಪೂರ್ಣೇಶ್ವರಿ, ಮೇನಾಲ)572[91.52%], ತುಶಾನ್(s/o ಶ್ರೀಧರ ಮತ್ತು ಗೀತ)560[89.6%], ಫಾತಿಮತ್ ರಶೀನ (D/o ಮಹಮ್ಮದ್ ಎನ್ ಮತ್ತು ಮೈಮೂನ) 554[88.64%], ಜಿತೇಶ್(s/o ಕೃಷ್ಣ ನಾಯ್ಕ ಮತ್ತು ಲಲಿತ)547[87.52%] ಹಾಗೂ 34 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.