ಬೆಟ್ಟಂಪಾಡಿ: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯಾದ ಬೆಟ್ಟಂಪಾಡಿಯ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸತತ 9ನೇ ಬಾರಿ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 38 ವಿದ್ಯಾರ್ಥಿಗಳ ಪೈಕಿ 18 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ 20 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಗ್ರಾಮೀಣ ಪ್ರದೇಶದ ಈ ಶಾಲೆ ಅನೇಕ ಸವಾಲುಗಳ ಮಧ್ಯೆ ಶೇ. 93.46 ಗುಣಾತ್ಮಕ ಫಲಿತಾಂಶ ದಾಖಲಿಸಿದೆ ಎಂದು ಶಾಲಾ ಮುಖ್ಯಗುರು ರಾಜೇಶ್ ಎನ್. ತಿಳಿಸಿದ್ದಾರೆ.
ವರುಣ್ 616 (ಪಡ್ರೆ ಚಾಕಟಕುಮೇರಿ ಬಾಲಚಂದ್ರ ಬಿ.ವಿ. ಮತ್ತು ಪ್ರಿಯಾ ವಿ. ದಂಪತಿ ಪುತ್ರ), ಅನ್ವಿತಾ 615 (ನಿಡ್ಪಳ್ಳಿ ಆನಂದ ರೈ ಮತ್ತು ಬೇಬಿ ಎ. ರೈ ದಂಪತಿ ಪುತ್ರಿ), ಶರಣ್ಯ ಎಸ್. 615 (ಬಡಗನ್ನೂರು ಪಾದೆಕರಿಯ ಬಾಲಸುಬ್ರಹ್ಮಣ್ಯ ಮತ್ತು ಸೌಮ್ಯ ಎಸ್. ದಂಪತಿ ಪುತ್ರಿ), ಪೂರ್ವಿ ಎಸ್. ಭರಣೇಕರ್ 612 (ಪಡ್ರೆ ಎಡಮಲೆ ಶ್ರೀಹರಿ ಆರ್. ಭರಣೇಕರ್ ಮತ್ತು ಜಯಮಾಲಾ ಕೆ. ದಂಪತಿ ಪುತ್ರಿ), ಜನನಿ 610 (ಕನ್ನಡ್ಕ ಚಂದ್ರಶೇಖರ ಕೆ.ಎನ್. ಮತ್ತು ನಳಿನಿ ದಂಪತಿ ಪುತ್ರಿ), ಶರಣ್ಯ 610 (ತಲೆಪ್ಪಾಡಿ ನಾರಾಯಣ ಪೂಜಾರಿ ಮತ್ತು ಗೀತಾ ಪೂಜಾರಿ ದಂಪತಿ ಪುತ್ರಿ), ಯಶ್ವಿ ರೈ 607 (ಗಿಳಿಯಾಲು ಉಮೇಶ್ ರೈ ಮತ್ತು ದೇವಿಕಾ ದಂಪತಿ ಪುತ್ರಿ), ಸಮನ್ವಿತಾ ಎಂ.ಎಸ್. 602 (ಬೆಟ್ಟಂಪಾಡಿ ಸೂರ್ಯನಾರಾಯಣ ಎಂ. ಮತ್ತು ಉಷಾ ವಿ ದಂಪತಿ ಪುತ್ರಿ), ಯಶಸ್ವಿ ಬಿ. 601 (ಬೈಂಕ್ರೋಡ್ ಗಿರೀಶ್ ಬಿ. ಮತ್ತು ವಿದ್ಯಾಲಕ್ಷ್ಮಿ ಬಿ. ದಂಪತಿ ಪುತ್ರ), ಧನ್ವಿ ಬಿ. ಶೆಟ್ಟಿ 600 (ಪಾಣಾಜೆ ಕೋಟೆ ಭಾಸ್ಕರ ಶೆಟ್ಟಿ ಮತ್ತು ಭಾರತಿ ಕೆ. ದಂಪತಿ ಪುತ್ರಿ), ಹಂಶಿತಾ 595 (ಪಡ್ರೆ ಶಿವರಾಮ ರೈ ಪಿ. ಮತ್ತು ಹಿಮಾಲಾಕ್ಷಿ ದಂಪತಿ ಪುತ್ರಿ), ಅನ್ವಿತಾ ಎನ್. 593 (ಪಾಣಾಜೆ ನೆಲ್ಲಿತ್ತಿಮಾರ್ ಗೋಪಾಲಕೃಷ್ಣ ಭಟ್ ಮತ್ತು ಅಕ್ಷತಾ ಎನ್. ದಂಪತಿ ಪುತ್ರಿ), ಸಾನ್ಮಿಕ ರೈ 592 (ನೀರ್ಪಾಡಿ ಪ್ರದೀಪ್ ಕುಮಾರ್ ರೈ ಎನ್. ಮತ್ತು ಸೌಮ್ಯ ಪಿ. ದಂಪತಿ ಪುತ್ರಿ), ಸಮನ್ವಿ ಎನ್. 588 (ಕಾಟುಕುಕ್ಕೆ ನೀರ್ಚಾಲು ಶೈಲೇಶ್ ಕುಮಾರ್ ಮತ್ತು ವಿನಂತಿ ದಂಪತಿ ಪುತ್ರಿ), ಮಿಥುನ್ 566 (ಬೈಲಾಡಿ ಕೆ. ಭೋಜರಾಜ ಭಂಡಾರಿ ಮತ್ತು ಬಿ. ಆರ್. ಗೀತಾ ದಂಪತಿ ಪುತ್ರ), ವಿನುತಾ ಕೆ. 563 (ಕಕ್ಕೂರು ರಾಧಾಕೃಷ್ಣ ಭಟ್ ಮತ್ತು ವೈದೇಹಿ ದಂಪತಿ ಪುತ್ರಿ), ಪ್ರತೀಕ್ ರೈ ಎಸ್. 560 (ಸೇರ್ತಾಜೆ ಪ್ರಮೋದ್ ಕುಮಾರ್ ಎಸ್ ಮತ್ತು ಪವಿತ್ರ ದಂಪತಿ ಪುತ್ರ), ಚಿಂತನ್ ರೈ ಕೆ. 552 (ಕೇಕನಾಜೆ ಪ್ರದೀಪ್ ಕುಮಾರ್ ರೈ ಮತ್ತು ನಳಿನಿ ದಂಪತಿ ಪುತ್ರ) ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದವರು.
ತನ್ವಿ ಶೆಟ್ಟಿ 522 (ಸೂರಂಬೈಲು ಪ್ರವೀಣ್ ಕುಮಾರ್ ಶೆಟ್ಟಿ ಮತ್ತು ಪ್ರತಿಭಾ ದಂಪತಿ ಪುತ್ರಿ), ದಿಯಾ ಡಿ. ರೈ 520 (ಆನಾಜೆ ಧನಂಜಯ ರೈ ಮತ್ತು ಅನಸೂಯಾ ರೈ ದಂಪತಿ ಪುತ್ರಿ), ಶ್ರದ್ಧಾ ಯು.ಸಿ. 512 (ಉಪ್ಪಳಿಗೆ ಚಂದ್ರಶೇಖರ ಮತ್ತು ಭಾರತಿ ದಂಪತಿ ಪುತ್ರಿ), ದೀಪ್ತಿ ಎನ್. 503 (ಕಟೀಲ್ತಡ್ಕ ರವಿ ಮತ್ತು ದಿವ್ಯ ದಂಪತಿ ಪುತ್ರಿ), ಅಶ್ವಿತ್ ರೈ ಬಿ. 502 (ಬೆಟ್ಟಂಪಾಡಿ ಬರೆ ಪ್ರವೀಣ್ ಕುಮಾರ್ ಮತ್ತು ವೀಣಾ ರೈ ದಂಪತಿ ಪುತ್ರ), ಹರ್ಷಿತ್ ಪೂಜಾರಿ 492 (ಕಳೆಂಜಿಲ ಕೆ. ಸೇಸಪ್ಪ ಪೂಜಾರಿ ಮತ್ತು ಜಯಂತಿ ದಂಪತಿ ಪುತ್ರ), ಮುಹಮ್ಮದ್ ರಾಫಿ ಕೆ. 492 (ಬೆಟ್ಟಂಪಾಡಿ ಯಾಕುಬ್ ಕೆ. ಮತ್ತು ಅಸ್ಯಮ್ಮ ದಂಪತಿ ಪುತ್ರ), ತನ್ವಿ ಯು. ರೈ 483 (ಕಡಮ್ಮಾಜೆ ಉದಯ ಕುಮಾರ್ ರೈ ಮತ್ತು ಸುನೀತಾ ಕೆ. ರೈ ದಂಪತಿ ಪುತ್ರಿ), ಶ್ರೀಕಂಠ 474 (ಕುಕ್ಕುತ್ತಡಿ ದರ್ಬೆ ಜಯರಾಮ ಪೂಜಾರಿ ಮತ್ತು ಮಾಲತಿ ಜೆ. ಪೂಜಾರಿ ದಂಪತಿ ಪುತ್ರ), ಮನೀಷ ಪಿ. ರೈ 463 (ನುಳಿಯಾಲು ಪ್ರವೀಣ ರೈ ಮತ್ತು ಅರ್ಚನಾ ಪಿ. ರೈ ದಂಪತಿ ಪುತ್ರಿ), ಭವಿಷ್ ರೈ 449 (ಗುಮ್ಮಟೆಗದ್ದೆ ಶಶಿಧರ ರೈ ಮತ್ತು ಮಾಲಿನಿ ದಂಪತಿ ಪುತ್ರ), ರಕ್ಷಣ್ ಆರ್. ರೈ 441 (ಆನಾಜೆ ರಮೇಶ್ ರೈ ಮತ್ತು ತ್ರಿವೇಣಿ ರೈ ದಂಪತಿ ಪುತ್ರ), ಪ್ರೀತಿ ರೈ 343 (ನೀರ್ಪಾಡಿ ರಮೇಶ್ ರೈ ಮತ್ತು ಉಷಾ ರೈ ದಂಪತಿ ಪುತ್ರಿ), ಕುಷ್ಮಿತಾ ಎ. 430 (ದರ್ಬೆತ್ತಡ್ಕ ವಿಶ್ವನಾಥ ಸಿ ನಾಯ್ಕ್ ಮತ್ತು ಲೀಲಾವತಿ ದಂಪತಿ ಪುತ್ರಿ), ವೀಕ್ಷಾ 428 (ಆನಾಜೆ ರಾಧಾಕೃಷ್ಣ ರೈ ಮತ್ತು ಶರ್ಮಿಳಾ ರೈ ದಂಪತಿ ಪುತ್ರಿ), ಸುಭೀಕ್ಷಾ ಕೆ. 420 (ಕುರಿಂಜಮೂಲೆ ಸದಾನಂದ ಮಣಿಯಾಣಿ ಕೆ. ಮತ್ತು ಬೇಬಿ ದಂಪತಿ ಪುತ್ರಿ) ಸುಹಾನ್ ಸುಪ್ರೀತ್ ಫೆರಾವೋ 420 (ಇರ್ದೆ ಬಿ. ಕ್ಲೆರೆನ್ಸ್ ಸುನೀಲ್ -ರಾವೋ ಮತ್ತು ಅನಿತಾ ದಂಪತಿ ಪುತ್ರ), ಸಾತ್ವಿಕ್ ಬಿ.ಕೆ. 397 (ಬೀರ್ನೋಡಿ ಕೊರಗಪ್ಪ ಗೌಡ ಮತ್ತು ವಿನೋದ ಕುಮಾರಿ ದಂಪತಿ ಪುತ್ರ), ಸಾನ್ವಿತ್ ರೈ 393 (ಕಟ್ಟಾವು ಸತೀಶ್ ರೈ ಕೆ. ಮತ್ತು ಸುಧಾ ಎಸ್. ರೈ ದಂಪತಿ ಪುತ್ರ), ಜೀವನ್ ಯು.ಎಸ್. 392 (ಪಾಣಾಜೆ ಉದಯ ಕುಮಾರ್ ಮತ್ತು ವಾರಿಜ ದಂಪತಿ ಪುತ್ರ) ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು.
