ಪುತ್ತೂರು: 2024-25ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ದರ್ಬೆ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಶೇ.97.43 ಫಲಿತಾಂಶ ಪಡೆದುಕೊಂಡಿದೆ.
ಶಾಲೆಯಿಂದ ಒಟ್ಟು 117 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 114 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶಾಲೆಗೆ 97.43% ಫಲಿತಾಂಶ ಬಂದಿರುತ್ತದೆ. 31 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 39 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 18 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದಿರುತ್ತಾರೆ. ಖದೀಜತುಲ್ ಶೈಮಾ 616 (98.56%) ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಈಕೆ ಅಬ್ದುಲ್ಲಾ ಪುತ್ತೂರು ಇಸ್ಮಾಯಿಲ್ ಹಾಗೂ ಸಾಜಿದಾ ಅಬ್ದುಲ್ಲಾ ದಂಪತಿ ಪುತ್ರಿ.
ಮರ್ವಿನ್ ವಿಶಾಲ್ ಸಿಕ್ವೇರಾ 611, ಮಹಮ್ಮದ್ ಶಯಾನ್ ಅಬ್ಬಾಸ್ 610, ಆಯಿಷತ್ ರಿಫಾ 609, ಜೆನಿಟಾ ಕಾರ್ಮೆಲ್ ಕುಟಿನ್ಹಾ 608, ಪ್ರಣಿತಾ ರೈ 604, ರಿಯಾ ರಾಜೇಶ್ 604, ಲವಣ್ ಎಸ್ ಬಂಗೇರಾ 603, ಪ್ರಥಮ್ ಟಿ.ಎಚ್ 597, ಸಾನ್ವಿ ಕೆ 597, ಅಕ್ಷಯ್ ಶಿವಾಂಶು ಎ.ಪಿ 593, ಪಿ. ಹಿಶಾಮ್ ಇಬ್ರಾಹಿಂ 593, ಚಿನ್ಮಯ್ ಹೆಚ್ 592, ಅಫ್ನಾನ್ ಅಲಿ 586, ತಿಶಾ ಫಾತಿಮಾ 582, ಸ್ವಸ್ತಿಕ್ ಶೆಟ್ಟಿ 581, ಫಾತಿಮತ್ ಹಫೀದ 579, ಆಪ್ತ ಶಿವಾಂಶಿ 578, ಕ್ರಿಸ್ಟನ್ ದೀಕ್ಷಿತ್ ತೋರಸ್ 574, ಆಶ್ರಯ್ ಸಿ 572, ಎಸ್.ಎಂ. ಶಾನ್ 572, ಯು.ಟಿ.ಖದೀಜ ಶೈಫಾನ 572, ತ್ರಿಷಾ ಪಿ 569, ಕೀರ್ತನ್ ಕ್ರಾಸ್ತಾ 568, ಮಹಮ್ಮದ್ ಅಫಾಫ್ ಇಸ್ಮಾಯಿಲ್ 563, ಇಶಾನ 566, ಅಹನ ಕೆ. 565, ರೋಶ್ನಿ ಆಯಟೋನೆಟ್ ಫೆರ್ನಾಂಡಿಸ್ 565, ಅಲೀಮ ರಿಫಾ 564, ಸಿನಾಸ್ ಅಹಮ್ಮದ್ 564, ಮೊಹಮ್ಮದ್ ಫಝುಲ್ ನಿಹಾನ್ 563 ಅಂಕಗಳನ್ನು ಪಡೆದು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.