ಎಸ್.ಎಸ್.ಎಲ್.ಸಿ. ಫಲಿತಾಂಶ: ಇಂದ್ರಪಸ್ಥ ವಿದ್ಯಾಲಯಕ್ಕೆ ಶೇ. 100: ರಾಜ್ಯಕ್ಕೆ 5ನೇ ಸ್ಥಾನ

0

ಉಪ್ಪಿನಂಗಡಿ: 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಅದರಂತೆ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ ಶೇಕಡಾ 100 ಫಲಿತಾಂಶವನ್ನು ದಾಖಲಿಸಿಕೊಂಡಿದೆ. ಪರೀಕ್ಷೆಗೆ ಹಾಜರಾದ ಒಟ್ಟು 90 ವಿದ್ಯಾರ್ಥಿಗಳಲ್ಲಿ 59 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 31 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾಲಯದ ನಿಹಾಲ್ ಹೆಚ್ ಶೆಟ್ಟಿ (ಉಪ್ಪಿನಂಗಡಿ ನಿವಾಸಿಗಳಾದ ಹರೀಶ್ ಶೆಟ್ಟಿ ಮತ್ತು ಶೀಲಾವತಿ ದಂಪತಿಗಳ ಪುತ್ರ) 621 ಅಂಕ ಪಡೆದು ಪ್ರಥಮ ಸ್ಥಾನ, ಮೊಹಮ್ಮದ್ ಅಯ್ಯಾನ್ (ಪೆರ್ನೆ ನಿವಾಸಿಳಾದ ಅಬ್ದುಲ್ ಜಬ್ಬರ್ ಮತ್ತು ಅಬೀಬ ವಿಟ್ಲ ಸಾಹುಲ್ ಅಲಿಯಮ್ಮ ದಂಪತಿ ಪುತ್ರ) 620 ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ದಿಶಾ ಪಿ ( ಹಿರೇಬಂಡಾಡಿ ಪಳ್ಳಿಗದ್ದೆ ನಿವಾಸಿಗಳಾದ ದಯಾನಂದ ಕೆ ಮತ್ತು ಸುಜಯಾ ಪಿ ದಂಪತಿ ಪುತ್ರಿ) 618 ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ವಿದ್ಯಾಲಯದ ಮುಖ್ಯಗುರುಗಳು ತಿಳಿಸಿದ್ದಾರೆ.


ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು : ನಿಹಾಲ್ ಹೆಚ್ ಶೆಟ್ಟಿ 621 – 99.36%, ಮೊಹಮ್ಮದ್ ಅಯ್ಯಾನ್ 620 – 99.02%, ದಿಶಾ ಪಿ 618 – 98.88%, ಆದಿ ಶಂಕರ್ 617 – 98.72%, ಸಿದ್ದೇಶ್ವರ್ ಎಸ್ ವಸಾದ್ 617 – 98.72%, -ಮಿಂii 615 – 98.04%, ಸಿಂಧೂರ ಎಂ ಕೆ 614 – 98.24%, ನಿಕ್ಷೇಪ್ ರಾಜ್ ಜೈನ್ 613 – 98.08%, ನೈನಿಕ 612 – 97.92%, ಯಶಸ್ವಿ ಎ ಕೆ 611 – 97.76%, ಅಭೀಕ್ ರೈ 609 – 97.44%, ಆತೀಶ್ ಎಸ್. ಎನ್ 608 – 97.28%, ಅಮನಃ ಅಮೀನ 605 – 96.08%, ಅಹನ ಎ 604 – 96.64%, ಸಾನ್ವಿಕ್ಷಾ ಪಿ ವಿ 603 – 96.48%, ಸುಶ್ರೀ ಕೆ 601 – 96.16%, ಆಕಾಂಕ್ಷ ಎಸ್ 601 – 96.16%, ಅನಘಾ ಇ 599 – 95.84%, ಎಂ ಶ್ರೀ 597 – 95.32%, ಅಲಿಯಾ ಸನಾ 595-95.2% , ಜಿತೇಶ್ ಪಿ – 592-94.7% , ಸ್ಕಂದ ಕೃಷ್ಣ – 591-94.6% , ಆಕಾಶ್ ರೈ – 588-94.1% , ಸಾನ್ವಿ ರೈ – 588-94.1% , ಆಸಿಯಾ ನಹಾನ್ – 587-93.9% , ಧ್ಯಾನ್ ಪಿ ರೈ – 587-93.9% , ಅಮೋಘ ವೈ ಶೆಟ್ಟಿ – 587-93.9% , ರಾಜವರ್ಧನ್ ದೇವರ್ದೆ – 584-93.4% , ಕಾವ್ಯಶ್ರೀ ಕೆ. ಎಸ್ – 583-93.3% , ಪೂರ್ವಿ ಎಂ.ಎಸ್ – 581-93% , ಶ್ರೀ ಕೃಷ್ಣ ಭಟ್ ಹೆಚ್ – 579-92.6% , ಆರನ್ ಮಸ್ಕರೇನಸ್ – 579-92.6% , ಮುಹಮ್ಮದ್ ಶಹೀನ್ – 578-92.5% , ದೀಕ್ಷಾ – 576-92.2% , ಶೀತಲ್ ಎನ್ ಡಿ – 576-92.2% , ಸಮಿಕಾ ಫಾತಿಮಾ – 574-91.8% , ಇಶಾನ್ ಎಸ್ ಶೆಟ್ಟಿ – 573-91.7%, ಅಮೃತ್ ಎಸ್ – 571-91.4% , ಜಿಯಾನ್ನ ಮರಿಯಾ ಸೀಕ್ವೇರಾ – 571-91.4% , ಇಬ್ರಾಹಿಂ ಇಶಾಮ್ – 570 -91.2% , ಪ್ರಾಪ್ತಿ ಪಿ ಶೆಟ್ಟಿ – 570-91.2% , ಶರಣ್ಯ ಎಸ್ – 566-90.6% , ಮೋಹಿತ್ ಡಿ ಗೌಡ – 564-90.2% , ಸುವಿಕ್ಷಾ – 562-89.9% , ರಿತಾಜ್ ಇಬ್ರಾಹಿಂ – 560-89.6% , ವನಿಷಾ ಎಲ್ – 557-89.1% , ಶಮಂತ್ ಒ ಎಸ್ – 555-88.8%, ಅನೂಪ್ ಸಿಂಗ್ – 554-88.6% , ತೃಷಾ ವಿ – 552-88.3% , ಪ್ರಣೀಕ್ಷಾ ಟಿ ಶೆಟ್ಟಿ – 552-88.3% , ಮಹಮ್ಮದ್ ಸುಜನ್ ಬಿ ಹೆಚ್ – 551 -88.2% , ಅಲಾ ಫಾತಿಮ – 548 -87.7% , ಅಬ್ದುಲ್ ಮುಕ್ಷಿತ್ – 546 -87.4% , ಸೃಜನಾ ಸಿ ಟಿ – 546 -87.4% , ರಿಹಾ ಮರಿಯಮ್ಮ – 541 -86.6% , ಲುಹಾ ಫಾತಿಮ – 540 -86.4% , ಅಜಯ ಕೃಷ್ಣ – 537 -85.9% , ಕೃಪಾ ಸಿ ಯು – 537 -85.9% , ವೃದ್ಧಿ – 533 -85.3%
ತೇರ್ಗಡೆಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು, ಸಂಚಾಲಕರು, ಆಡಳಿತ ಮಂಡಳಿಯ ಸದಸ್ಯರು, ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕ ಶಿಕ್ಷಕೇತರ ವೃಂದದವರು ಅಭಿನಂದನೆ ಸಲ್ಲಿಸಿರುತ್ತಾರೆ.



LEAVE A REPLY

Please enter your comment!
Please enter your name here