ಪುತ್ತೂರು: ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಕೊಂರ್ಬಡ್ಕ ಕೊರಗಪ್ಪ ಆಚಾರ್ಯರ ಪುತ್ರ ತಿರುಮಲೇಶ್ ಮತ್ತು ಸಕಲೇಶಪುರ ಬ್ಯಾಕರವಲ್ಲಿ ಚಂದ್ರ ಆಚಾರ್ಯರ ಪುತ್ರಿ ಭೂಮಿಕರವರ ವಿವಾಹವು ಸಕಲೇಶಪುರ ಶ್ರೀ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಮೇ 1ರಂದು ನಡೆದು, ಆರತಕ್ಷತೆಯು ಪುತ್ತೂರು ಶ್ರೀ ಸುಕೃತೀಂದ್ರ ಕಲಾಮಂದಿರದಲ್ಲಿ ಮೇ 2ರಂದು ನಡೆಯಿತು.