ಮಡಿಕೇರಿ ದಿ.ಚಂದ್ರ ಮತ್ತು ಕಂಬಿಬಾಣೆ ಶ್ರೀಮತಿ ಆಶಾಲತಾ ಬಿ.ಸಿ ಯವರ ಪುತ್ರ ಸಚಿನ್ ಮತ್ತು ಪೆರಾಬೆ ಗ್ರಾಮದ ಮೂಲೆತಮಜಲು ದಿ. ರಮೇಶ ಮತ್ತು ಕಿರಿಯ ಆರೋಗ್ಯ ಸಹಾಯಕಿ
ಶ್ರೀಮತಿ ಸರೋಜಿನಿ ದಂಪತಿಯ ಪ್ರಥಮ ಪುತ್ರಿ ಯಶಸ್ವಿನಿ ಯವರ ಶುಭಾವಿವಾಹ ಎ.30 ರಂದು ಪುತ್ತೂರು ಅರುಣಾ ಕಲಾಮಂದಿರ ದಲ್ಲಿ ನಡೆದು ಮೆ.4 ರಂದು ವಧುವಿನ ಮನೆಯಲ್ಲಿ ಅತಿಥಿಸತ್ಕಾರ ನಡೆಯಿತು.