*ಪುತ್ತೂರು ಫ್ಲವರ್ ಮಾರ್ಕೇಟ್ ಮುಂಭಾಗ ಇನ್ಸ್‌ಪೈರ್ ಲರ್ನಿಂಗ್ ಸೆಂಟರ್‌ನಲ್ಲಿ ಬೆಳಿಗ್ಗೆ ೧೦ರಿಂದ ಎಸ್‌ಎಸ್‌ಎಲ್‌ಸಿ ಪಾಸ್-ಫೈಲ್, ಪಿಯುಸಿ ಪಾಸ್-ಫೈಲ್, ಡಿಗ್ರಿ ಪಾಸ್-ಫೈಲ್, ಡಿಪ್ಲೊಮಾ ಪಾಸ್-ಫೈಲ್ ಆದ ವಿದ್ಯಾರ್ಥಿಗಳಿಗೆ ಐಟಿಐ ಮಾಹಿತಿ ಕಾರ್ಯಾಗಾರ
*ಬಪಳಿಗೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಅಮ್ಮನವರ, ದೈವಗಳ ದರ್ಶನ, ಅಭಯ, ಹರಕೆ ಸ್ವೀಕಾರ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಮಹಾಪೂಜೆ
*ಪಟ್ಟೆ ಪ್ರತಿಭಾ ಪ್ರೌಢಶಾಲಾ ಶ್ರೀ ಕೃಷ್ಣ ಹಿ.ಪ್ರಾ. ಶಾಲಾ ಸಭಾಭವನದಲ್ಲಿ ದ್ವಾರಕಾ ಪ್ರತಿಷ್ಠಾನದ ವತಿಯಿಂದ ಬೆಳಿಗ್ಗೆ ೧೧ಕ್ಕೆ ಎಸ್‌ಎಸ್‌ಎಲ್‌ಸಿ ಸಾಧಕರಿಗೆ, ಶಿಕ್ಷಕರಿಗೆ ಅಭಿನಂದನೆ
ಕಲ್ಲಾರೆ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯಲ್ಲಿ ಬೆಳಿಗ್ಗೆ ೧೦ರಿಂದ ಸ್ಯಾಂಡ್ ಆರ್ಟ್ ತರಬೇತಿ
*ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಬೆಳಿಗ್ಗೆ ೭ರಿಂದ ಗಣಪತಿ ಹವನ, ಅಂಕುರಪೂಜೆ, ಮಧ್ಯಾಹ್ನ ಮಹಾಪೂಜೆ, ಸಂಜೆ ಯಕ್ಷಗಾನ ಬಯಲಾಟ, ತುಳು ನಾಟಕ, ರಾತ್ರಿ ೯.೩೦ರಿಂದ ಯಕ್ಷಗಾನ ಬಯಲಾಟ
ಉತ್ತರಕ್ರಿಯೆ
ಕುಳ ಗ್ರಾಮ ಅಡ್ಯಾಲು ಮನೆಯಲ್ಲಿ ಮಧ್ಯಾಹ್ನ ಕೆ. ಸೆಲ್ವರಾಜ್ ಅಡ್ಯಾಲುರವರ ಉತ್ತರಕ್ರಿಯೆ