ಕಡಬ: ಪ್ರಸಿದ್ಧ ವಸ್ತ್ರ ಮಳಿಗೆ ಪಿಲ್ಯ ಫ್ಯಾಶನ್ ಮತ್ತು ಪಿಲ್ಯ ಮ್ಯಾಚಿಂಗ್ ಸೆಂಟರ್ ಆಯೋಜಿಸಲಾಗಿದ್ದ 180 ದಿನ 180 ಬಹುಮಾನ ಪಿಲ್ಯ ಮೆಗಾ ಆಫರ್ ಬರೋಬ್ಬರಿ 35 ಲಕ್ಷ ದ ಬಹುಮಾನ ಗೆಲ್ಲುವ ಅವಕಾಶವಿತ್ತು. ಮೇ 5 ರಂದು ನಡೆದ ಬಂಪರ್ ಬಹುಮಾನ 0137 ಸಂಖ್ಯೆಯ ಮರ್ದಾಳ ನಿವಾಸಿ ಮಹಿಳೆಗೆ ಒಳಿದು ಬಂದಿದೆ.
ಉಳಿದಂತೆ 9 ಮಂದಿಗೆ ಸ್ಮಾರ್ಟ್ ಫೋನ್ 10 ಮಂದಿಗೆ ಚಿನ್ನದ ನಾಣ್ಯ 10 ಮಂದಿಗೆ ಮಿಕ್ಸರ್ ಗ್ರೈಂಡರ್ ಬಂದಿರುತ್ತವೆ. ಒಟ್ಟು 2 ಕಾರು 2 ಬೈಕ್ 2 ಸ್ಕೂಟರ್ 60 ಚಿನ್ನದ ನಾಣ್ಯ 27 ಸ್ಮಾರ್ಟ್ ಫೋನ್ 9 ಎಲ್.ಇ.ಡಿ ಟಿವಿ 9 ಫ್ರಿಡ್ಜ್ 10 ,10 ಎಲೆಕ್ಟಿಕ್ ಸ್ಟವ್ , ಸೈಕಲ್ ,10 ಟವರ್ ಫ್ಯಾನ್ ,10 ಟ್ರೋಲಿ ಭ್ಯಾಗ್, 10 ಮಿಕ್ಸರ್ ಗ್ರೈಂಡರ್ ,10 ಗೀಝರ್ ಘೊಷಿಸಿದ್ದು ಗಮನಾರ್ಹ. ಇದೀಗ ಎಲ್ಲಾ 180 ಬಹುಮಾನ ನೀಡಿ ಮುಕ್ತಾಯವಾಗಿದೆ ಉಳಿದಂತೆ ಗ್ರಾಹಕರಿಗೆ ಅಡ್ವಾನ್ಸ್ ಓಚರ್ ನೀಡಿ 1000 ಮೊತ್ತದ ವಸ್ತ್ರ ಡಿಸೆಂಬರ್ 31ರ ವರೆಗೆ ಖರೀದಿಸಬಹುದಾಗಿದೆ.