ಎಸ್‌ಎಸ್‌ಎಲ್‌ಸಿ ಪರೀಕ್ಷೆ- ಕುಂಬ್ರದ ಆಯಿಷತ್ ಅಝೀನಾಗೆ 613 ಅಂಕ May 7, 2025 0 FacebookTwitterWhatsApp ಪುತ್ತೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿ ಆಯಿಷತ್ ಅಝೀನಾರವರು 625 ರಲ್ಲಿ 613 ಅಂಕಗಳನ್ನು ಪಡೆಯುವ ಮೂಲಕ ಸಾಧನೆಗೈದಿದ್ದಾರೆ. ಇವರು ಒಳಮೊಗ್ರು ಗ್ರಾಮದ ಮುಡಾಲ ಇಸ್ಮಾಯಿಲ್ ಮತ್ತು ಝೈನಾಬರವರ ಪುತ್ರಿಯಾಗಿದ್ದಾರೆ.