ಉಪ್ಪಿನಂಗಡಿ ದುರ್ಗಾಗಿರಿ ಶ್ರೀದುರ್ಗಾ ಭಜನಾ ಮಂದಿರದಲ್ಲಿ ಸೈನಿಕರಿಗಾಗಿ ಪ್ರಾರ್ಥನೆ May 9, 2025 0 FacebookTwitterWhatsApp ಉಪ್ಪಿನಂಗಡಿ :ಉಪ್ಪಿನಂಗಡಿ ದುರ್ಗಾಗಿರಿ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಭಾರತೀಯ ಸೇನೆಯ ಸೈನಿಕರಿಗೆ ಪಾಕಿಸ್ತಾನದ ಮೇಲೆ ದಿಟ್ಟ ಉತ್ತರ ನೀಡುವ ಶಕ್ತಿ ನೀಡಲೆಂದು ಮತ್ತು ದೇಶಕ್ಕೆ ಒಳಿತಾಗಲಿ ಎಂದು ಕಾರ್ಯಕರ್ತರು ವಿಶೇಷ ಪ್ರಾರ್ಥನೆಯ ಸಲ್ಲಿಸಿದರು ಆ ಪ್ರಯುಕ್ತ ವಿಶೇಷ ಭಜನಾ ಸೇವೆಯನ್ನು ನಡೆಸಿದರು.