ಕಡಬ ತಾಲೂಕು ಕಡಬ ಗ್ರಾಮ ಹರಿಕೃಪ ಪಿಜಕ್ಕಳ ಮನೆ ನಿವೃತ್ತ ಮುಖ್ಯ ಶಿಕ್ಷಕಿ ರುಕ್ಮಿಣಿ ಕೆ.ಬಿ ಮತ್ತು ನಿವೃತ್ತ ಶಿಕ್ಷಕ ಸಾಂತಪ್ಪ ಗೌಡ ರವರ ಪುತ್ರ ಕಾರ್ತಿಕ್ ಪಿ.ಎಸ್. ಹಾಗೂ ಕಡಬ ತಾಲೂಕು ಚಾರ್ವಾಕ ಗ್ರಾಮ ಬೊಮ್ಮಳಿಕೆ ಮನೆ ಲೀಲಾವತಿ ಮತ್ತು ಹರಿಯಪ್ಪ ಗೌಡರವರ ಪುತ್ರಿ ಅನಿತ ರವರ ವಿವಾಹವು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮೇ.09 ರಂದು ನಡೆಯಿತು.