ಆಪರೇಷನ್ ಸಿಂಧೂರ : ಮಾಡನ್ನೂರು ಮಸೀದಿಯಲ್ಲಿ ಪ್ರಾರ್ಥನೆ

0

ಪುತ್ತೂರು: ಆಪರೇಷನ್ ಸಿಂಧೂರದ ಮೂಲಕ ದೇಶದ ರಕ್ಷಣೆ ಮತ್ತು ಶಾಂತಿಗಾಗಿ ಹೋರಾಡುತ್ತಿರುವ ಸೈನಿಕರ ಶ್ರೇಯಕ್ಕಾಗಿ, ಸೈನಿಕರಿಗೆ ನೈತಿಕ‌ ಬೆಂಬಲ ಸೂಚಿಸಿ ಮಾಡನ್ನೂರು ಮಸೀದಿಯಲ್ಲಿ ವಿಶೇಷ ಸಭೆ ನಡೆಸಿ ಪ್ರಾರ್ಥನೆ ನೆರವೇರಿಸಲಾಯಿತು.

ಮಸೀದಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here