ನಿಡ್ಪಳ್ಳಿ: ನಿಡ್ಪಳ್ಳಿ ಗ್ರಾಮದ ಚೂರಿಪದವು ಸುಹಾಸಿನಿ ಬಾಬು ಪೂಜಾರಿಯವರ ಪುತ್ರ ಶರತ್ ಹಾಗೂ ಮಂಗಳೂರು ಪೆರ್ಮುದೆ ಗ್ರಾಮದ ದಿ.ರಮೇಶ್ ಪೂಜಾರಿಯವರ ಪುತ್ರಿ ರಶ್ಮಿತಾ ರವರ ವಿವಾಹ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದು ಮಧ್ಯಾಹ್ನ ಪುತ್ತೂರು ಬ್ರಹ್ಮಶ್ರೀ ಶ್ರೀ ನಾರಾಯಣಗುರು ಸಭಾಭವನದಲ್ಲಿ ಔತಣ ಕೂಟ ಮೇ.9ರಂದು ನಡೆಯಿತು.