ಪುತ್ತೂರು: ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ ಮತ್ತು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೇವಸ್ಥಾನದಲ್ಲಿ ಕಾವು ಮಿನೋಜಿ ಕಲ್ಲು ಐತ್ತಪ್ಪ ನಾಯ್ಕ್ ಹಾಗೂ ಮನೆಯವರು ಮತ್ತು ಮಡಿಕೇರಿ ಭಗವತಿ ನಗರ ರುಜಿತ್ ಭವ್ಯ ಶೆಟ್ಟಿ ಮತ್ತು ಮನೆಯವರ ಸೇವಾರ್ಥವಾಗಿ ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರವದಲ್ಲಿ ಮೇ.18 ರಂದು ನಡೆಯುವ ಹರಕೆಯ ನೇಮೋತ್ಸವವು ಕಾರಣಾಂತರದಿಂದ ಮುಂದೂಡಲ್ಪಟ್ಟಿದ್ದು, ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ಸೂಚಿಸಲಿದ್ದೇವೆ ಎಂದು ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.