ಪುತ್ತೂರು: ಕುಂಬ್ರದಲ್ಲಿ ಕಾರ್ಯಚರಿಸುತ್ತಿರುವ ಗಾಣಿಗ ಎಣ್ಣೆ ಮತ್ತು ಹಿಟ್ಟಿನ ಗಿರಣಿ ಇದರ ಸಹ ಸಂಸ್ಥೆ ಮಡ್ ಬ್ರಿಕ್ಸ್ ತಯಾರಿಕಾ ಘಟಕ ಜಗದಗಲ ಇಂಡಸ್ಟ್ರಿ ಕುಂಬ್ರದ ಪಂಜಿಗುಡ್ಡೆಯಲ್ಲಿ ಮೇ.14 ರಂದು ಬೆಳಿಗ್ಗೆ 9.30 ಕ್ಕೆ ಗಣಪತಿ ಹವನದೊಂದಿಗೆ ಪ್ರಾರಂಭಗೊಳ್ಳಲಿದೆ ಎಂದು ಮಾಲಕರಾದ ಬಿ.ಬಿ.ಚಂದ್ರ ಮತ್ತು ಶೃತಿ ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮಲ್ಲಿ ಉತ್ತಮ ಗುಣ ಮಟ್ಟದ ಮಡ್ ಬ್ರಿಕ್ಸ್‌ಗಳು ಮಿತ ದರದಲ್ಲಿ ದೊರೆಯುತ್ತದೆ.ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 8546872046