ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಶಾಲಾ, ಕಾಲೇಜುಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಅಶೋಕ್ ರೈ ಅವರು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಿದ್ದು,ವಿಶೇಷ ಯೋಜನೆಯಡಿ ಅನುದಾನ ಒದಗಿಸುವುದಾಗಿ ಸಚಿವರು ಶಾಸಕರಿಗೆ ಭರವಸೆ ನೀಡಿದ್ದಾರೆ.
ಅನುದಾನ ಬಿಡುಗಡೆಯಾಗಲಿರುವ ಶಾಲಾ ಕಾಲೇಜುಗಳ ವಿವರ

ಪುತ್ತೂರು ತಾಲೂಕಿನ ಸರಕಾರಿ ಬಾಲಕೀಯರ ಕಾಲೇಜು ಮುಕ್ರಂಪಾಡಿ ಇಲ್ಲಿಗೆ ಹೊಸ ಕೊಠಡಿಗಳ ನಿರ್ಮಾಣಕ್ಕೆ ರೂ. 200.00 ಲಕ್ಷ, ಪುತ್ತೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡಗನ್ನೂರು ಇಲ್ಲಿಗೆ ಹೊಸ ಕೊಠಡಿಗಳ ನಿರ್ಮಾಣಕ್ಕೆ ರೂ.100.00 ಲಕ್ಷ, ಪುತ್ತೂರು ತಾಲೂಕಿನ ಪ್ರಾಥಮಿಕ ಶಾಲೆ ಕೊಳ್ತಿಗೆ ಇಲ್ಲಿಗೆ ಹೊಸ ಕೊಠಡಿಗಳ ನಿರ್ಮಾಣ ರೂ.100.00ಲಕ್ಷ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಒಕ್ಕೆತ್ತೂರು ಇಲ್ಲಿಗೆ ಹೊಸ ಕೊಠಡಿಗಳ ನಿರ್ಮಾಣಕ್ಕೆ 100.00 ಲಕ್ಷ, ತಾಲೂಕಿನ ಕೆ.ಪಿ.ಎಸ್(ಕರ್ನಾಟಕ ಪಬ್ಲಿಕ್ ಸ್ಕೂಲ್) ಕುಂಬ್ರ ಇದರ ಹೊಸ ಕೊಠಡಿಗಳ ನಿರ್ಮಾಣಕ್ಕೆ ರೂ. 30.00 ಲಕ್ಷ, ಹಾರಾಡಿ ಸರಕಾರಿ ಉ ಹಿ ಪ್ರಾ ಶಾಲೆ ನೂತನ ಕೊಠಡಿಗೆ ರೂ.30 ಲಕ್ಷ, ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಬಜತ್ತೂರು (ವಳಾಲು), ಇಲ್ಲಿಗೆ ಹೊಸ ಕೊಠಡಿಗಳ ನಿರ್ಮಾಣ ರೂ. 30 ಲಕ್ಷ, ಸರ್ಕಾರಿ ಪದವಿ ಪೂರ್ವ ಕಾಲೇಜು ಕಬಕ ಪುತ್ತೂರು, ಇದರ ಹೊಸ ಕೊಠಡಿಗಳ ನಿರ್ಮಾಣಕ್ಕೆ 30 ಲಕ್ಷ ರೂ, ಪುತ್ತೂರು ತಾಲೂಕಿನ ಸರಕಾರಿ ಬಾಲಕೀಯರ ಕಾಲೇಜು ಮುಕ್ರಂಪಾಡಿ ಇಲ್ಲಿಗೆ ಹೊಸ ಕೊಠಡಿಗಳ ನಿರ್ಮಾಣಕ್ಕೆ ರೂ. 200.00 ಲಕ್ಷ, ಪುತ್ತೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡಗನ್ನೂರು ಇಲ್ಲಿಗೆ ಹೊಸ ಕೊಠಡಿಗಳ ನಿರ್ಮಾಣಕ್ಕೆ ರೂ. 100.00 ಲಕ್ಷ, ಪುತ್ತೂರು ತಾಲೂಕಿನ ಪ್ರಾಥಮಿಕ ಶಾಲೆ ಕೊಳ್ತಿಗೆ ಇಲ್ಲಿಗೆ ಹೊಸ ಕೊಠಡಿಗಳ ನಿರ್ಮಾಣ ರೂ.100.00 ಲಕ್ಷ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಒಕ್ಕೆತ್ತೂರು ಇಲ್ಲಿಗೆ ಹೊಸ ಕೊಠಡಿಗಳ ನಿರ್ಮಾಣಕ್ಕೆ ರೂ. 100.00 ಲಕ್ಷ, ತಾಲೂಕಿನ ಕೆ.ಪಿ.ಎಸ್(ಕರ್ನಾಟಕ ಪಬ್ಲಿಕ್ ಸ್ಕೂಲ್) ಕುಂಬ್ರ ಇದರ ಹೊಸ ಕೊಠಡಿಗಳ ನಿರ್ಮಾಣಕ್ಕೆ ರೂ. 30.00 ಲಕ್ಷ, ಹಾರಾಡಿ ಸರಕಾರಿ ಉ ಹಿ ಪ್ರಾ ಶಾಲೆ ನೂತನ ಕೊಠಡಿಗೆ ರೂ. 30 ಲಕ್ಷ, ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಬಜತ್ತೂರು (ವಳಾಲು), ಇಲ್ಲಿಗೆ ಹೊಸ ಕೊಠಡಿಗಳ ನಿರ್ಮಾಣ ರೂ. 30 ಲಕ್ಷ, ಸರ್ಕಾರಿ ಪದವಿ ಪೂರ್ವ ಕಾಲೇಜು ಕಬಕ ಪುತ್ತೂರು, ಇದರ ಹೊಸ ಕೊಠಡಿಗಳ ನಿರ್ಮಾಣಕ್ಕೆ 30 ಲಕ್ಷ ರೂ. ,ಪುತ್ತೂರು ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಪುತ್ತೂರು, ಇದರ ಶಾಲಾ ಹೊಸ ಕೊಠಡಿಗಳ ನಿರ್ಮಾಣ ರೂ.75.00 ಲಕ್ಷ , ಬಂಟ್ವಾಳ ತಾಲೂಕು ಕಿರಿಯ ಪ್ರಾಥಮಿಕ ಶಾಲೆ ಅಳಕೆಮಜಲು ಇದರ ಹೊಸ ಕೊಠಡಿಗಳ ನಿರ್ಮಾಣ ರೂ. 30.00 ಲಕ್ಷ, ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸತ್ತಿಕಲ್ಲು ಶಾಲೆಗೆ ಹೆಚ್ಚಿನ ಕೊಠಡಿ ನಿರ್ಮಾಣ ರೂ.30.00 ಲಕ್ಷ,ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪಟ್ಟುಕೋಡಿ ಶಾಲೆಗೆ ಹೆಚ್ಚಿನ ಕೊಠಡಿ ನಿರ್ಮಾಣ ರೂ.30.00 ಲಕ್ಷ, ಚಿಕ್ಕಮುಡೂರು ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾಯಿ ಇಲ್ಲಿ ಹೊಸ ಕೊಠಡಿಗಳ ನಿರ್ಮಾಣಕ್ಕೆ 30.00ಲಕ್ಷ, ಅರಿಯಡ್ಕ ಗ್ರಾಮದ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ, ಅರಿಯಡ್ಕ ಇಲ್ಲಿಗೆ ಹೆಚ್ಚುವರಿ ತರಗತಿ ಕೊಠಡಿಗಳ ನಿರ್ಮಾಣ ರೂ. 30.00 ಲಕ್ಷ , ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾರ್ಲ, ಪೆರ್ನೆ ಗ್ರಾಮ ಬಂಟ್ವಾಳ ತಾಲೂಕು, ಇಲ್ಲಿಗೆ ಕೊಠಡಿಗಳ ನಿರ್ಮಾಣ ರೂ. 30.00 ಲಕ್ಷ, ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಕುಡಿಪಾಡಿ ಪುತ್ತೂರು, ಇಲ್ಲಿಗೆ ಹೆಚ್ಚುವರಿ ಒಂದು ತರಗತಿ ಕೊಠಡಿಗಳ ನಿರ್ಮಾಣ ರೂ. 30.00 ಲಕ್ಷ, ಸರ್ಕಾರಿ ಪದವಿ ಪೂರ್ವ ಕಾಲೇಜು ಬೆಟ್ಟಂಪಾಡಿ ಪುತ್ತೂರು, ಇಲ್ಲಿಗೆ ಕೊಠಡಿಗಳ ನಿರ್ಮಾಣಕ್ಕೆ ರೂ. 30 ಲಕ್ಷ, ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ, ಕೇಪು ಇಲ್ಲಿಗೆ ಹೆಚ್ಚುವರಿ ತರಗತಿ ಕಟ್ಟಡ ನಿರ್ಮಾಣಕ್ಕೆ ರೂ. 30 ಲಕ್ಷ,ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಸಾಮೆತ್ತಡ್ಕ ಇಲ್ಲಿಗೆ ಹೆಚ್ಚುವರಿ ತರಗತಿ ಕೊಠಡಿಗಳ ನಿರ್ಮಾಣಕ್ಕೆ ರೂ.35.00 ಲಕ್ಷ, ಅನುದಾನ ಮಂಜೂರು ಮಾಡುವಂತೆ ಕರ್ನಾಟಕ ಸರಕಾರದ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಶಾಸಕರು ಮನವಿ ಮಾಡಿದ್ದು ಇಷ್ಟು ಶಾಲೆಗಳಿಗೆ ಶೀಘ್ರವೇ ಅನುದಾನ ಬಿಡುಗಡೆಯಾಗಲಿದೆ.
ಅನುದಾನ ಮಂಜೂರು ಮಾಡುವಂತೆ ಕರ್ನಾಟಕ ಸರಕಾರದ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಶಾಸಕರು ಮನವಿ ಮಾಡಿದ್ದು ಇಷ್ಟು ಶಾಲೆಗಳಿಗೆ ಶೀಘ್ರವೇ ಅನುದಾನ ಬಿಡುಗಡೆಯಾಗಲಿದೆ.
ಕೇಪು ಸರಕಾರಿ ಶಾಲೆಗೆ ಹೆಚ್ಚುವರಿ 1 ಕೋಟಿ ಅನುದಾನ
ಕೇಪುಸರಕಾರಿ ಹಿ ಪ್ರಾ ಶಾಲೆಗೆ ಹೆಚ್ಚುವರಿಯಾಗಿ ಒಂದು ಕೋಟಿ ಅನುದಾನ ಬಿಡುಗಡೆಯಾಗಲಿದೆ. ಈ ಅನುದಾನದಲ್ಲಿ ಕೊಠಡಿಗಳ ನಿರ್ಮಾಣ ಕಾರ್ಯ ನಡೆಯಲಿದೆ.