ಪೆರಿಗೇರಿ ಕನ್ನಯ ರಸ್ತೆ ಬಳಿ ತಡೆಗೋಡೆ ಕುಸಿತ

0

ಕೌಡಿಚ್ಚಾರು: ಭಾರೀ ಮಳೆಗೆ ತಡೆಗೋಡೆ ಕುಸಿದು ಬಿದ್ದ ಘಟನೆ ಕೌಡಿಚ್ಚಾರು ಸಮೀಪದ ಪೆರಿಗೇರಿ ಕನ್ನಯ ರಸ್ತೆ ಬಳಿ ನಡೆದಿದೆ.

ಘಟನೆ ವೇಳೆ ಯಾವುದೇ ವಾಹನ ಸಂಚಾರವಿಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.

ರಾಜ್ಯಾದ್ಯಂತ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ.

LEAVE A REPLY

Please enter your comment!
Please enter your name here