ಪಡೀಲ್: ವಿಘ್ನೇಶ್ವರ ಕಾಂಪ್ಲೆಕ್ಸ್ ವಾಣಿಜ್ಯ ಸಂಕೀರ್ಣ ಶುಭಾರಂಭದ ಪ್ರಯುಕ್ತ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

0

ಪುತ್ತೂರು : ಉದ್ಯಮಿ ಸುಽರ್ ಶೆಟ್ಟಿ ತೆಂಕಿಲ ಇವರ ಮಾಲೀಕತ್ವದ ವಿಘ್ನೇಶ್ವರ ಕಾಂಪ್ಲೆಕ್ಸ್ ವಾಣಿಜ್ಯ ಸಂಕೀರ್ಣ ಇದರ ಶುಭಾರಂಭದ ಪ್ರಯುಕ್ತ ಮೇ೨೨ರಂದು ಸಂಜೆ ಸಂಕೀರ್ಣದ ಆವರಣದಲ್ಲಿ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.


ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಘಟಕದ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ರೈ ಎಸ್ಟೇಟ್ ಮತ್ತು ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ದ್ವಾರಕ ಕನ್‌ಸ್ಟ್ರಕ್ಷನ್ಸ್ ಮಾಲೀಕ ಗೋಪಾಲಕೃಷ್ಣ ಭಟ್ ಹಾಗೂ ಅಮೃತ ಕೃಷ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು , ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್, ಹಿಂದು ಸಂಘಟನೆ ಮುಖಂಡ ಮುರಳಿಕೃಷ್ಣ ಹಸಂತ್ತಡ್ಕ, ನಗರಸಭಾ ಸದಸ್ಯರುಗಳಾದ ಭಾಮಿ ಅಶೋಕ್ ಶೆಣೈ, ಪದ್ಮನಾಭ ಪಡೀಲ್, ಗೌರಿ ಬನ್ನೂರು, ವಿದ್ಯಾ ಗೌರಿ, ಸುಂದರ ಪೂಜಾರಿ ಬಡಾವು, ರಮೇಶ್ ರೈ, ಮೋಹಿನಿ ವಿಶ್ವನಾಥ ಮತ್ತು ಸಂತೋಷ್ ಕುಮಾರ್ ಬೊಳ್ವಾರ್, ಶ್ರೀಮಹಾಲಿಂಗೇಶ್ವರ ದೇವಾಲಯದ ವಠಾರದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು, ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು, ವಿಶ್ವನಾಥ ಗೌಡ, ಕಾರ್ಯದರ್ಶಿ ಅಶೋಕ್ ಕುಂಬ್ಳೆ, ಹಾಗೂ ನೀಲಂತ ಕುಮಾರ್, ಚಂದ್ರಶೇಖರ್, ಉದ್ಯಮಿ ಭಾಮಿ ಜಗದೀಶ್ ಶೆಣೈ, ಶೇಖರ ಗೌಡ, ರಾಮ್‌ದಾಸ್ ಹಾರಾಡಿ, ವಿಠಲದಾಸ್ ಆಚಾರ್ಯ, ನವೀನ್ ರೈ ಪಂಜಳ, ಸತೀಶ್ ನಾಕ್ ಪರ್ಲಡ್ಕ, ಜಯಶ್ರೀ ಶೆಟ್ಟಿ, ಮನೋಹರ್ ರೈ ಮಾರ್ನಡ್ಕ, ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉದ್ಯಮಿ ರೋಶನ್ ರೈ ಬನ್ನೂರು, ಗಂಗಾಧರ ರೈ ಕೈಕಾರ, ಚಂದ್ರಹಾಸ ಶೆಟ್ಟಿ ಆನೆಮಜಲು, ಸುಧಿರ್ ಎಂಟರ್‌ಪ್ರೈಸಸ್‌ನ ಉದಯಕುಮಾರ್, ಸಂಜೀವ ಶೆಟ್ಟಿ ಜವುಳಿ ಮಳಿಗೆಯ ಮಾಲೀಕ ಗಿರಿಧರ್, ಅಶ್ವಿನಿ ಹೋಟೆಲ್‌ನ ಕರುಣಾಕರ ರೈ, ಕಿರಣ್ ಎಂಟರ್‌ಪ್ರೈಸಸ್‌ನ ಕೇಶವ, ಸ್ನೇಹ ಸಿಲ್ಕ್ಸ್ ನ ಸತೀಶ್, ಎಪಿಎಂಸಿ ಸದಸ್ಯ ಶಕೂರ್ ಹಾಜಿ, ಮಂಗಳ ಎಂಟರ್‌ಪ್ರೈಸಸ್‌ನ ಮಹಾಲಕ್ಷ್ಮಿ, ಕೃಷ್ಣ ಸ್ಟುಡಿಯೋದ ಹರೀಶ್, ಚಾಮುಂಡೇಶ್ವರಿ ಮೋಟರ್ ವರ್ಕ್ಸ್‌ನ ಆಶೋಕ್, ನಂದಿ ಹಾರ್ಡ್‌ವೇರ್‌ನ ಚೌಧರಿ, ವಿನಾಯಕ ಎಂಟರ್‌ಪ್ರೈಸಸ್‌ನ ನವೀನ್ ಶೆಟ್ಟಿ, ಪಲ್ಪ್ ಕೇರ್ ಡೆಂಟಲ್ ಕ್ಲಿನಿಕ್‌ನ ಡಾ. ಶ್ರೀನಿಧಿ ಹೆಗ್ಡೆ, ಡಾ. ನಾರಾಯಣ ಅಸ್ರ, ದಕ್ಷ ಕನ್ಸ್ಟ್ರಕ್ಷನ್‌ನ ರವೀಂದ್ರ, ಇಂಜಿನಿಯರ್ ಕೇಶವ ಭಟ್, ವಾಸ್ತುತಜ್ಞ ಪಿ.ಜಿ ಜಗನ್ನೀವಾಸ್ ರಾವ್, ಸಿಪಿಸಿ ಪೆಟ್ರೋಲ್ ಬಂಕ್ ನ ಗಂಗಾಧರ್, ಮಂಗಳೂರು ಯುರೋ ಗಾರ್ಡ್ ಕಂಪೆನಿಯ ಯಾಧವ ಹಾಗೂ ಶಂಕರ್ ಸ್ಟೀಲ್ ಮ್ಯಾನೇಜರ್ ಸತೀಶ್ಚಂದ್ರ ಆಳ್ವ, ಹೆಗ್ಡೆ ಕಾರ್ಪೊರೇಷನ್‌ನ ಗಿರಿಧರ್ ಹೆಗ್ಡೆ, ಪ್ರಣಾಮ್ ಎಂಟರ್‌ಪ್ರೈಸಸ್‌ನ ದಯಾನಂದ ರೈ, ಸಾಯಿ ತೀರ್ಥ ಚಿಟ್ಸ್ ನ ಮ್ಯಾನೇಜರ್ ರುಕ್ಮಯ್ಯ ಕುಲಾಲ್, ಅಮರ್ ಅರ್ಥ್ ಮೂವರ್ಸ್‌ನ ಜಲೀಲ್ ಪಡೀಲ್, ಸ್ಟಾರ್ ಇಂಜಿನಿಯರಿಂಗ್ ವರ್ಕ್ಸ್‌ನ ಹ್ಯಾರೀಸ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಸತೀಶ್ ರೈ, ಎಸಿಎಫ್ ಪ್ರವೀಣ್ ಶೆಟ್ಟಿ, ಹರಿಣಾಕ್ಷಿ ಜೆ ಶೆಟ್ಟಿ, ಜ್ಯೋತಿ ಆರ್ ನಾಯಕ್, ನೇಸರ ಸುರೇಂದ್ರ ರೈ, ರಾಜೇಶ್ ಶೆಟ್ಟಿ ಕೊಂಬೆಟ್ಟು, ದೀಪಕ್ ಶೇಟ್, ರಾಯ್ಸ್ಟನ್ ಡಾಯಸ್, ಉದ್ಯಮಿ ವಿಶ್ವಾಸ್ ಶೆಣೈ, ಸಂತೋಷ್ ಶೆಟ್ಟಿ, ನವೀನ್ ನಾಕ್, ಸನತ್ ರೈ, ಭಾರತಿ ರೈ, ಡಾ|ರಾಜೇಶ್ ಬೆಜ್ಜಂಗಳ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಶ್ ರೈ ಬೆಳ್ಳಿಪ್ಪಾಡಿ, ಸುರೇಶ್, ಅಶ್ರ-, ವಸಂತ ಶೆಣೈ ಹಾಗೂ ಪ್ರದೀಪ್ ಬೊಳುವಾರು ಸಹಿತ ಹಲವರು ಅತಿಥಿಗಳು ಹಾಜರಿದ್ದರು. ಮಾಲೀಕ ಸುಧಿರ್ ಶೆಟ್ಟಿ ದಂಪತಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here