ಎಸ್ ಎಸ್ ಎಲ್ ಸಿ ಮರುಮೌಲ್ಯಮಾಪನ ಫಲಿತಾಂಶ : ಡಿಂಪಲ್ ಶೆಟ್ಟಿಗೆ 617 ಅಂಕ May 26, 2025 0 FacebookTwitterWhatsApp ಪುತ್ತುರು: 2024-5ನೇ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿವೇಕಾನಂದ ಆ.ಮಾ ಶಾಲೆಯ ವಿದ್ಯಾರ್ಥಿನಿ ಡಿಂಪಲ್ ಶೆಟ್ಟಿ 612ಅಂಕಗಳಿಸಿ ಮರುಮೌಲ್ಯಮಾಪನದಲ್ಲಿ 617 ಅಂಕವನ್ನು ಪಡೆದುಕೊಂಡಿದ್ದಾರೆ.ಇವರು ಸಂಪ್ಯ ಮೇರ್ಲ ನಿವಾಸಿ ಉದಯ ಶೆಟ್ಟಿ ಹಾಗೂ ಸುನಿತ ಶೆಟ್ಟಿ ದಂಪತಿಯ ಸುಪುತ್ರಿ