ಪುತ್ತೂರು: ಕೆಯ್ಯೂರು ಗ್ರಾಮದ ಎರಕ್ಕಳ ದಿ.ಎಲ್ಯಣ್ಣ ಗೌಡರವರ ಪತ್ನಿ ಕಮಲ (80 ವ)ರವರು ಮೇ.13 ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಜಗನ್ನಾಥ, ಬಾಲಕೃಷ್ಣ, ಜಯಚಂದ್ರ,ತಾರಾನಾಥ ಹಾಗೂ ಪುತ್ರಿಯರಾದ ಲೀಲಾವತಿ ಮತ್ತು ದೇವಕಿ ಸೇರಿದಂತೆ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.