ಅಧ್ಯಕ್ಷರಾಗಿ ಸುಪ್ರೀತ್ ಕುಮಾರ್ ಜೈನ್ ಬೆಳಂದೂರುಗುತ್ತು, ಕಾರ್ಯದರ್ಶಿಯಾಗಿ ಚಂದ್ರಶೇಖರ್ ಮುಂಡಾಳ
ಕಾಣಿಯೂರು: ಬೆಳಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯು ಮೇ 24ರಂದು ಶಾಲಾ ವಠಾರದಲ್ಲಿ ನಡೆಯಿತು.

ಸಂಘದ ನೂತನ ಅಧ್ಯಕ್ಷರಾಗಿ ಸುಪ್ರೀತ್ ಕುಮಾರ್ ಜೈನ್ ಬೆಳಂದೂರುಗುತ್ತು, ಕಾರ್ಯದರ್ಶಿಯಾಗಿ ಚಂದ್ರಶೇಖರ್ ಮುಂಡಾಳ ಅವರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ರಮೇಶ್ ಕೆ.ಎನ್ ಕಾರ್ಲಾಡಿ, ಉಪಾಧ್ಯಕ್ಷರಾಗಿ ನಝೀರ್ ದೇವಸ್ಯ, ಕೋಶಾಧಿಕಾರಿಯಾಗಿ ಸಂತೋಷ್ ಕುಮಾರ್ ಮರಕ್ಕಡ, ಜತೆ ಕಾರ್ಯದರ್ಶಿಯಾಗಿ ರಝಾಕ್ ಅಂಕಜಾಲು ಹಾಗೂ ಸದಸ್ಯರನ್ನು ಆಯ್ಕೆಮಾಡಲಾಯಿತು.