ಪುತ್ತೂರು: ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ನಾಲ್ವರು ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಮರುಮೌಲ್ಯಮಾಪನದ ಬಳಿಕ ಹೆಚ್ಚುವರಿ ಅಂಕಗಳು ಬಂದಿರುತ್ತವೆ. ಈ ಪೈಕಿ ಅಚಿಂತ್ಯ ಉಂಗ್ರುಪುಳಿತ್ತಾಯ ಕೊಡಂಕಿರಿ 619 ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ 7ನೇ ಸ್ಥಾನ ಪಡೆದಿರುತ್ತಾರೆ.
ಯಶ್ವಿನ್ 615, ರಿಷಿ ಭಾರದ್ವಾಜ್ 613, ಅನಘಲಕ್ಷ್ಮೀ 609 ಅಂಕಗಳನ್ನು ಪಡೆದಿರುತ್ತಾರೆ. 11ಡಿಸ್ಟಿಂಕ್ಷನ್ ಹಾಗೂ 10 ಪ್ರಥಮ ಶ್ರೇಣಿಯೊಂದಿಗೆ ಶಾಲೆ ಸತತವಾಗಿ 3ನೇ ಬಾರಿ 100ಶೇಕಡಾ ಫಲಿತಾಂಶ ದಾಖಲಿಸಿದೆ.