ನೆಕ್ಕರೆ : ಅಪಾಯದ ಅಂಚಿನಲ್ಲಿರುವ ವಿದ್ಯುತ್ ಕಂಬ

0

ಬಡಗನ್ನೂರು: ಬಡಗನ್ನೂರು ಗ್ರಾಮದ ನೆಕ್ಕರೆ ಕೆಮನಡ್ಕ ಎಂಬಲ್ಲಿ ಎಲ್ ಟಿ . ವಿದ್ಯುತ್ ಕಂಬವೊಂದು ಮನೆಯ ಮೇಲ್ಭಾಗಕ್ಕೆ ವಾಳಿ ನಿಂತು ಅಪಾಯದ ಅಂಚಿನಲ್ಲಿದೆ.

ವಿದ್ಯುತ್ ಕಂಬವು ಮನೆಯ ಪಕ್ಕದ ಮೇಲ್ಭಾಗದಲ್ಲಿದ್ದು ಅಪಾಯ ಕಟ್ಟಿಟ್ಟಬುಟ್ಟಿ. ಅಪಾಯ ಸಂಭವಿಸುವ ಮುನ್ನ ಸಂಬಂಧ ಪಟ್ಟ ಅಧಿಕಾರಿಗಳು  ಗಮನಿಸಿ ಸೂಕ್ತ ಕ್ರಮಕೖೆಗೊಳ್ಳುವಂತೆ  ಸಾರ್ವಜನಿಕರು ಆಗ್ರಹಿಸಿದ್ದಾರೆ. 

LEAVE A REPLY

Please enter your comment!
Please enter your name here