ಗೋಳಿತೊಟ್ಟು ಕುದ್ಕೋಳಿ ನಿವಾಸಿ ಲಕ್ಷ್ಮೀ ನಿಧನ June 6, 2025 0 FacebookTwitterWhatsApp ನೆಲ್ಯಾಡಿ: ಗೋಳಿತೊಟ್ಟು ಗ್ರಾಮದ ಕುದ್ಕೋಳಿ ದಿ.ರಾಮಣ್ಣ ಗೌಡರ ಪತ್ನಿ ಲಕ್ಷ್ಮಿ(85ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಜೂ.4ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ನಾಲ್ವರು ಪುತ್ರರು, ಐವರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಮರಿಮಕ್ಕಳನ್ನು ಅಗಲಿದ್ದಾರೆ.