ಕಾಣಿಯೂರು ಶಾಲಾ ಮಂತ್ರಿಮಂಡಲ ರಚನೆ

0

ನಾಯಕಿಯಾಗಿ ಮನಸ್ವಿ, ಉಪನಾಯಕಿಯಾಗಿ ಕು ಅಮೂಲ್ಯ ಆಯ್ಕೆ

ಕಾಣಿಯೂರು: ಸ.ಹಿ.ಪ್ರಾ ಶಾಲೆ ಕಾಣಿಯೂರು ಇಲ್ಲಿ 2025-26ನೇ ಸಾಲಿನ ಶಾಲಾ ವಿದ್ಯಾರ್ಥಿ ಸರಕಾರ ರಚಣೆಯಾಯಿತು. ಇ ವಿಎಂ ಮೆಷಿನ್ ಮೂಲಕ ಮತದಾನ ಪ್ರಕ್ರಿಯೆ ನಡೆಯಿತು. ಮುಖ್ಯ ಮಂತ್ರಿಯಾಗಿ ಮನಸ್ವಿ ಏಳನೇ ತರಗತಿ, ಉಪಮುಖ್ಯಮಂತ್ರಿಯಾಗಿ ಅಮೂಲ್ಯ ಆರನೇ ತರಗತಿ ಆಯ್ಕೆಯಾದರು.

ಉಳಿದಂತೆ ಗ್ರಹ ಮಂತ್ರಿಯಾಗಿ ವಂದನ್ ಡಿ, ಸಹಾಯಕರಾಗಿ ಮಹಮ್ಮದ್ ಉದೈಫ್, ಕ್ರೀಡಾಮಂತ್ರಿಯಾಗಿ ಕು ಯೋಷಿತ, ಉಪಕ್ರೀಡಾ ಮಂತ್ರಿಯಾಗಿ ಗೌಶಿತ್, ಆರೋಗ್ಯ ಮಂತ್ರಿಯಾಗಿ ಕು ರಿಷಿತಾ, ಉಪ ಆರೋಗ್ಯ ಮಂತ್ರಿಯಾಗಿ ಗ್ರೀಷ್ಮಾ ಎಂ, ವಿದ್ಯಾಮಂತ್ರಿಯಾಗಿ ಕು ವರ್ಷ, ಉಪ ವಿದ್ಯಾಮಂತ್ರಿಯಾಗಿ ಸಮರ್ಥ್ ಎ, ನೀರಾವರಿ ಮಂತ್ರಿಯಾಗಿ ಉತ್ತಮ್ ಎಸ್, ಉಪ ಮಂತ್ರಿಯಾಗಿ ಅದ್ವಿತ್ ಜಿ ಕೆ, ಕೃಷಿ ಮಂತ್ರಿಯಾಗಿ ಅಶ್ವಿತ್ ಕೆ ಆರ್, ಉಪ ಮಂತ್ರಿಯಾಗಿ ಪ್ರೀತಮ್ ಬಿ, ಸಾಂಸ್ಕೃತಿಕ ಮಂತ್ರಿಯಾಗಿ ಕು ಚಾರ್ವಿ ಎ ಬಿ, ಉಪ ಮಂತ್ರಿಯಾಗಿ ಕು ಸುವ್ಯಾ ಎಂ ಕೆ, ಆಹಾರ ಮಂತ್ರಿಯಾಗಿ ಕು ಜನನಿ ಎಂ, ಉಪಮಂತ್ರಿಯಾಗಿ ಫಾತಿಮತ್ ಆಸ್ಪನಾ, ವಿರೋಧ ಪಕ್ಷದ ಅಧ್ಯಕ್ಷರಾಗಿ ಕು ಅನ್ವಿ ಕೆ ಸಿ ಮತ್ತು ಉಪ ನಾಯಕನಾಗಿ ಅಶ್ವಿನ್ ಆಚಾರ್ಯ. ಸೆಕ್ಟರ್ ಆಫಿಸರ್ ಆಗಿ ವೀಕ್ಷಿತಾ, ಅಧ್ಯಕ್ಷಧಿಕಾರಿಯಾಗಿ ದೇವಕಿ ಪಿ, ಚುನಾವಣಾಧಿಕಾರಿಗಳಾಗಿ ಸುಜಯ, ಭಾರತಿ, ಶೇರಿನಾ ಬೇಗಂ, ವೋಟಿಂಗ್ ಮೆಷಿನ್ ನ ಸಂಪೂರ್ಣ ಜವಾಬ್ದಾರಿಯನ್ನು
ದಿವ್ಯ, ವಾಣಿಶ್ರೀ, ಚೈತನ್ಯ ಮತ್ತು ನಯನ ಪ್ರಭು ವಹಿಸಿಕೊಂಡರು.ಶಾಲಾ ಮುಖ್ಯಗುರು ಬಾಲಕೃಷ್ಣ ಕೆ ಪ್ರಮಾಣವಚನ ಬೋಧಿಸಿದರು

LEAVE A REPLY

Please enter your comment!
Please enter your name here