ಪುತ್ತೂರು: ಪ್ರಸಿದ್ಧ ವಾಚ್ ಕಂಪನಿಗಳಾದ ಟೈಟಾನ್ ಮತ್ತು ಫಾಸ್ಟ್ರ್ಯಾಕ್ ಕಂಪನಿಗಳು ಈ ಮಳೆಗಾಲದ ಕೊಡುಗೆಯಾಗಿ ವಾಚ್ಗಳ ಮೇಲೆ ಶೇಕಡ 30ರ ತನಕ ರಿಯಾಯಿತಿಯನ್ನು ಪ್ರಕಟಿಸಿರುತ್ತಾರೆ. ಈ ಕೊಡುಗೆ ಜೂ.22ರ ತನಕ ಮಾತ್ರ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗೆ ಜಿಎಲ್ ವನ್ ಮಾಲ್ನಲ್ಲಿರುವ ಭೂಮಿ ಟೈಮ್ಸ್ ಮತ್ತು ರೇಡಿಯೋ ಕ್ರಾಫ್ಟ್, ಕೋರ್ಟ್ ರಸ್ತೆ ಪುತ್ತೂರು ಅಥವಾ 9449471676 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.