ದರ್ಬೆಯ ರೇಗೋ ಬಿಲ್ಡಿಂಗ್ ನಲ್ಲಿರುವ ಅಂಗಡಿಗೆ ಬೆಂಕಿ ! June 17, 2025 0 FacebookTwitterWhatsApp ಪುತ್ತೂರು: ದರ್ಬೆಯ ರೇಗೋ ಬಿಲ್ಡಿಂಗ್ ನಲ್ಲಿರುವ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಜೂ.17 ರಂದು ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು ಎಂದು ತಿಳಿದು ಬಂದಿದೆ.