ಪುತ್ತೂರು: ನಂದಿಲ ನಿವಾಸಿ ಸಾಲ್ಮರ ಹಿ.ಪ್ರಾ.ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶಿವಾನಂದ ನಾಯ್ಕ್ (72 ವ.) ರವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೂ.20 ರಂದು ನಿಧನರಾದರು. ಇವರು ಪರಿವಾರ ಬಂಟರ ಸಂಘದ ಪುತ್ತೂರು ವಲಯದ ಉಪಾಧ್ಯಕ್ಷರಾಗಿದ್ದರು.
ಮೃತರು ಪತ್ನಿ ಶೋಭಾ, ಪುತ್ರ ಸಂದೀಪ್, ಪುತ್ರಿ ಸಂಗೀತ, ಅಳಿಯ ವೈಶಾಕ್ ಇವರನ್ನು ಅಗಲಿದ್ದಾರೆ.
