ರಝಾನಗರ: ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ನಲ್ಲಿ ಸ್ಕೌಟ್ಸ್ -ಗೈಡ್, ಕಬ್ ಬುಲ್ ಬುಲ್ ವಿದ್ಯಾರ್ಥಿಗಳು 2024-25ನೇ ಸಾಲಿನಲ್ಲಿ ಭಾರತ್ ಸ್ಕೌಟ್ಸ್ ಗೈಡ್ಸ್ ಭವನದಲ್ಲಿ ನಡೆದ ತೃತೀಯ ಸೋಪಾನ ಪರೀಕ್ಷೆಯಲ್ಲಿ ಗೈಡ್ಸ್ ವಿದ್ಯಾರ್ಥಿಗಳಾದ ರಿಹಾ ಫಾತಿಮ, ಫಾತಿಮತ್ ರಾಫಿಲಾ, ಸನಾ ಶೆಟ್ಟಿ, ಪ್ರತೀಕಾ ಎಸ್, ಸ್ಪೂರ್ತಿ ಎಂ. ಜಾದರ್, ಅಫ್ರಾ ರಿಂಷಾ , ಸ್ಕೌಟ್ಸ್ ಮೊಹಮ್ಮದ್ ಶುಹೈಬ್, ಬಾಸಿತ್ ಅಹ್ಮದ್, ದಿವೀಶ್ ಶೆಟ್ಟಿ, ದಿವೀಶ್ ಅಮೀನ್, ಮೊಹಮ್ಮದ್ ಇಝಾನ್ ಇಬ್ರಾಹಿಂ, ಮೊಹಮ್ಮದ್ ಅಫ್ಲಾಲ್ , ಕಬ್ ವಿದ್ಯಾರ್ಥಿಗಳಾದ ವಂಶಿಕ್, ಪಿ., ರಿಷಾನ್ ಅಹ್ಮದ್, ಮೊಹಮ್ಮದ್ ಶಯಾನ್, ಮೊಹಮ್ಮದ್ ಜಂಸೀದ್, ಕೃತಿಕ್, ಬಾರಿಕ್ ಅಹ್ಮದ್ ಬುಲ್ ಬುಲ್ ವಿದ್ಯಾರ್ಥಿಗಳಾದ ಮಿನ್ಹಾ ಬಾನು, ಪ್ರಾಪ್ತಿ ಜೆ, ಸಿಂಬ್ರಾ ಫಾತಿಮ, ವೈಷ್ಣವಿ, ಅಲಿಷಾ ಫಾತಿಮ, ದೃತಿ ಎಸ್, ಕೃತಿ, ಹಲೀಮ ತಬ್ಸೀರ ಉತ್ತೀರ್ಣರಾಗಿರುತ್ತಾರೆ. ಇವರನ್ನು ಶಾಲಾ ಆಡಳಿತ ಮಂಡಳಿ ಶಿಕ್ಷಕ ವೃಂದ ಅಭಿನಂದಿಸಿದೆ.
