ಅಧ್ಯಕ್ಷರಾಗಿ ಶ್ರೀನಾಥ್ ಗೌಡ ಕೇವಳ ,ಉಪಾಧ್ಯಕ್ಷರಾಗಿ ಕುಶಾಲಪ್ಪ ಗೌಡ ಬಡ್ಡಮೆ ಆಯ್ಕೆ
ಆಲಂಕಾರು: ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ 2025-26 ನೇ ಸಾಲಿನ ಶಿಕ್ಷಕ ರಕ್ಷಕ ಸಂಘದ ಚುನಾವಣೆಯಲ್ಲಿ ಶ್ರೀನಾಥ್ ಗೌಡ ಕೇವಳ ಅಧ್ಯಕ್ಷರಾಗಿ ಮತ್ತು ಕುಶಾಲಪ್ಪ ಗೌಡ ಬಡ್ಡಮೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ನವೀನ್ ರೈ, ಜೊತೆ ಕಾರ್ಯದರ್ಶಿಯಾಗಿ ಐತಪ್ಪ ಯು, ಕೋಶಾಧಿಕಾರಿಯಾಗಿ ರೂಪಾ ಎಂ. ಟಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ತ್ರಿವೇಣಿ, ಸುಬ್ರಹ್ಮಣ್ಯ ಬಂಗೇರ, ಕಲ್ಪನಾ, ಮೋನಪ್ಪ ಗೌಡ, ಜಯಂತ ನೆಕ್ಕಿಲಾಡಿ, ವಸಂತ, ಚಂದ್ರಶೇಖರ, ಪ್ರೇಮ ಇವರು ಆಯ್ಕೆಯಾಗಿರುತ್ತಾರೆ.