ಕಡಬ ತಾಲೂಕು ಕಡಬ ಗ್ರಾಮ ಪಿಜಕ್ಕಳ ಮನೆ ನಿವೃತ್ತ ಶಿಕ್ಷಕಿ ಚಂದ್ರಾವತಿ ಮತ್ತು ನಿವೃತ್ತ ಶಿಕ್ಷಕ ಪೂವಪ್ಪ ಗೌಡ ರವರ ಪುತ್ರ ಚೇತನ್ ( ಚಿಂತನ್) ಹಾಗೂ ಸುಳ್ಯ ತಾಲೂಕು ಐವತೊಕ್ಲು ಗ್ರಾಮ ಬೊಳ್ಳಾಜೆ ಮನೆ ಕುಸುಮಾವತಿ ಮತ್ತು ದಿ.ವೆಂಕಪ್ಪ ಗೌಡರವರ ಪುತ್ರಿ ಆಶಿತಾ ಬಿ. ರವರ ವಿವಾಹವು ಜು.03ರಂದು ಕಡಬ ಅನುಗ್ರಹ ಸಭಾಭವನದಲ್ಲಿ ನಡೆಯಿತು.