ಜು. 5. ಮುಗೇರು ದೇವಾಲಯದಲ್ಲಿ ವಾರದ ಭಜನೆ July 4, 2025 0 FacebookTwitterWhatsApp ಪುತ್ತೂರು : ಸವಣೂರು ಮುಗೇರ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜು.5 ರಂದು ವಾರದ ಭಜನೆ ಹಾಗೂ ಶ್ರೀ ರಾಮ ರಕ್ಷ ಸ್ತೋತ್ರ ಪಠನೇ ಕೇಶವ ಕಾಯರ್ಗ ಮತ್ತು ಮನೆಯವರ ವತಿಯಿಂದ ಸಾಯಂಕಾಲ 7.30 ರಿಂದ 8.30ರ ವರೆಗೆ ನಡೆಯಲಿದೆ ಎಂದು ದೇವಾಲಯದ ಪ್ರಕಟನೆ ತಿಳಿಸಿದೆ.