ಪಡುಮಲೆ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿ ರಚನೆ

0

ಅಧ್ಯಕ್ಷರಾಗಿ ಗಂಗಾಧರ ರೖೆ ಮೇಗಿನಮನೆ, ಪ್ರಧಾನ ಕಾರ್ಯದರ್ಶಿಯಾಗಿ ರಘರಾಮ ಪಾಟಾಳಿ ಶರವು ಆಯ್ಕೆ

ಪುತ್ತೂರು: ಬಡಗನ್ನೂರು ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾಂಪ್ರತಿ ನಡೆಯುವ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಗಂಗಾಧರ ರೖೆ ಮೇಗಿನಮನೆ, ಪ್ರಧಾನ ಕಾರ್ಯದರ್ಶಿಯಾಗಿ ರಘರಾಮ ಪಾಟಾಳಿ ಶರವು ಇವರನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರುಗಳಾಗಿ ಶೀ ಕ್ಷೇತ್ರ ಪಡುಮಲೆ ಜೀರ್ಣೋದ್ದಾರ ಸಮಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮನೋಜ್ ರೖೆ ಪೇರಾಲು, ಪ್ರಗತಿಪರ ಕೃಷಿಕ ಕೃಷ್ಣ ರೖೆ ಕುದ್ಕಾಡಿ, ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಜನಾರ್ಧನ ಪೂಜಾರಿ ಪದಡ್ಕ, ಉಪಾಧ್ಯಕ್ಷರಾಗಿ ರಾಜೇಶ್ ಮೇಗಿನಮನೆ ಜತೆ ಕಾರ್ಯದರ್ಶಿಗಳಾಗಿ ರಮೇಶ್ ರೖೆ ಕೖೊಲ, ಸತೀಶ್ ಕುಲಾಲ್ ,ಸಣಗೋಲು ಕೋಶಾಧಿಕಾರಿಯಾಗಿ ಉತ್ತಮ್ ಭಟ್ ಪಡ್ಪುರವರನ್ನು ಆಯ್ಕೆಮಾಡಲಾಯಿತು.

ಸಂಚಾಲಕರಾಗಿ, ಪದ್ಮನಾಭ ರೖೆ ಅರೆಪ್ಪಾಡಿ, ಡಾ. ರವೀಶ್ ಪಡುಮಲೆ, ಚಂದ್ರಶೇಖರ ಭಂಡಾರಿ ನಲಿಕೆಮಜಲು, ಲಿಂಗಪ್ಪ ಗೌಡ ಮೋಡಿಕೆ, ಪ್ರಕಾಶ್ ರೖೆ ಕೖೊಲ, ಸುರೇಶ್ ರೖೆ ಪಳ್ಳತ್ತಾರು, ಪ್ರಸನ್ನ ರೖೆ ಮೇಗಿಶಮನೆ, ಸೂರಜ್ ರೖೆ ಮೖೆಂದನಡ್ಕ, ಗೋಪಾಲ ನಾಯ್ಕ ದೊಡ್ಡಡ್ಕ, ಅನೂಪ್ ಪೆರೀಗೇರಿ, ವಸಂತ ಕೖೊಲ, ರೋಹಿತ್ ಮುಡಿಪಿನಡ್ಕ, ಪ್ರಜ್ವಲ್ ಅಣಿಲೆ, ಉಮೇಶ್ ಅಚಾರ್ಯ ಬಬ್ಲಿ, ಪ್ರಜನ್ ಶೆಟ್ಟಿ ಮುಡಿಪಿನಡ್ಕ, ಬಾಲಕೃಷ್ಣ ಪಾಟಾಳಿ ಅಣಿಲೆ, ಪರಮೇಶ್ವರ ಗುರಿಯಡ್ಕ, ಹರೀಶ್ ಪೂಜಾರಿ ಮೖೆಂದನಡ್ಕ, ಗಿರೀಶ್ ಗೌಡ ಕನ್ನಯ, ಅಶ್ವಥ್ ಮೖೆಂದನಡ್ಕ ಇವರುಗಳನ್ನು ಆಯ್ಕೆ ಮಾಡಲಾಯಿತು.

 ಸದಸ್ಯರುಗಳಾಗಿ, ಸುರೇಶ್ ಗೌಡ ಬರೆ, ಸಂಜೀವ ಸಾಲಿಯಾನ್ ಅಣಿಲೆ, ತಿಮ್ಮಪ್ಪ ಪಾಟಾಳಿ ಮೖೆಂದನಡ್ಕ, ಉದಯ ಕುಮಾರ್ ಶರವು, ಪುಷ್ಪರಾಜ್ ಆಳ್ವ ಗಿರಿಮನೆ, ಶಿವಕುಮಾರ್ ಮೋಡಿಕೆ, ಪ್ರಣಾಮ್ ರೖೆ ಕುದ್ಕಾಡಿ, ಸುಧಾಕರ ರೖೆ ಈಶಮೂಲೆ, ಕಿರಣ್ ರೖೆ ಮೖೆಂದನಡ್ಕ, ನಾಗರಾಜ್ ಪಟ್ಟೆ, ಪ್ರಜ್ವಲ್ ಕುದ್ಕಾಡಿ, ಕಾರ್ತಿಕ್ ಮೖೆಂದನಡ್ಕ, ಧರ್ಮೇಂದ್ರ ಕುಲಾಲ್ ಪದಡ್ಕ, ಷಣ್ಮುಖ ಮುಡಿಪಿನಡ್ಕ, ನವೀಂದ್ರ ಶೆಟ್ಟಿ ಕುದ್ಕಾಡಿ, ವಿಜಯ ಕುಮಾರ್ ಸೋಣಗೇರಿ, ರಮಾನಂದ ಮುಡಿಪಿನಡ್ಕ, ಪಕೀರ ಮೖೆಂದನಡ್ಕ, ಆನಂದ ನಾಯ್ಕ ಸಣಗೋಲು, ಚುಕೇಶ್ ಕುಲಾಲ್ ಗುರಿಯಡ್ಕ ಶೀಧರ ನಾಯ್ಕ ಮೖೆಂದನಡ್ಕ, ಪ್ರಶಾಂತ್ ಸ್ವರ್ಣಗಿರಿ, ಅರುಣ್ ಕುದ್ಕಾಡಿ, ಸಂತೋಷ್ ಪದಡ್ಕ, ಶಿವ ಮೖೆಂದನಡ್ಕ, ವಿನಯ ಪ್ರಸಾದ್ ಸೇನೆರಮಜಲು, ಗಂಗಾಧರ ಆಚಾರ್ಯ ಸಂಪ್ಯ, ನಿತೀಶ್ ಪಿ, ರಾಮಚಂದ್ರ ಕಟ್ಟಾವು ಇವರುಗಳನ್ನು ಆಯ್ಕೆ ಮಾಡಲಾಯಿತು.

ಗೌರವ ಸಲಹೆಗಾರರಾಗಿ, ನಾರಾಯಣ ಭಟ್ ಬೀರ್ನೂಡಿ, ತಿಲೋತ್ತಮ ಎಸ್ ರೖೆ ಪಡುಮಲೆ, ಶಿವಪ್ರಸಾದ್ ಪಟ್ಟೆ, ಚಂದ್ರಶೇಖರ ಆಳ್ವಗಿರಿಮನೆ, ರಾಮಣ್ಣ ಗೌಡ ಬಸವಹಿತ್ತಿಲು, ಪುರಂದರ ರೖೆ ಕುದ್ಕಾಡಿ ಉದಯ ಕುಮಾರ್ ಪಡುಮಲೆ ಶ್ರೀನಿವಾಸ್ ಗೌಡ ಕನ್ನಯ, ಶಂಕರಿ ಪಟ್ಟೆ, ಶ್ರೀಮತಿ ಕನ್ನಡ್ಕ, ರವಿರಾಜ ರೖೆ ಸಜಂಕಾಡಿ, , ಸಂತೋಷ್ ಆಳ್ವ ಗಿರಿಮನೆ,ರಾಕೇಶ್ ರೖೆ ಕುದ್ಕಾಡಿ, ನಾರಾಯಣ ಪಾಟಾಳಿ ಬಡಕ್ಕಾಯೂರು, ಪುರಂದರ ರೖೆ ಸೇನರಮಜಲು, ಮನೋಹರ ರೖೆ ಮೇಗಿನಮನೆ, ಹರಿಪ್ರಸಾದ್ ರೖೆ ಸೇನರಮಜಲು, ಚಂದ್ರಹಾಸ ರೖೆ ಮೖೆಂದನಡ್ಕ, ಸುಬ್ಬಯ್ಯ ರೈ ಹಲಸಿನಡಿ, ಕೊರಗಪ್ಪ ರೖೆ ಮೇಗಿನಮನೆ, ರಾಮಕೃಷ್ಣ ಭಟ್ ಚಂದುಕೂಡ್ಲು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here