ಶಾಂತಿನಗರ ಗಾಯತ್ರಿ ನಿಧನ July 10, 2025 0 FacebookTwitterWhatsApp ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಪರಿಚಾರಕ ಸಿಬ್ಬಂದಿಯಾಗಿದ್ದ ದಿವಂಗತ ನಾರಾಯಣ ನಂಬೀಶ ರವರ ಧರ್ಮಪತ್ನಿ ಗಾಯತ್ರಿ (75) ಅಲ್ಪಕಾಲದ ಅಸೌಖ್ಯದಿಂದಾಗಿ ಜು.8ರಂದು ಶಾಂತಿನಗರದ ಅವರ ಸ್ವಗೃಹದಲ್ಲಿ ನಿಧನರಾದರು. ಮೃತರು ಒರ್ವ ಪುತ್ರ, ಒರ್ವ ಪುತ್ರಿಯನ್ನು ಅಗಲಿದ್ದಾರೆ.