ಪುತ್ತೂರು ವಿಧಾನಸಭಾ ಕ್ಷೇತ್ರ ಪ.ಜಾತಿ ಮತ್ತು ಪ.ಪಂಗಡದ 30ಮಂದಿಗೆ ಸಣ್ಣ ನೀರಾವರಿ ಇಲಾಖೆಯಿಂದ ಕೊಳವೆ ಬಾವಿ ಮಂಜೂರು

0

ಪುತ್ತೂರು: ನಿಡ್ಪಳ್ಳಿ ಗ್ರಾಮದ ಕಮಲ ಕೋಂ ಲೇ ಪೋಡಿಯಂ ಗೋಳಿತ್ತಡ್ಕ ಮನೆ, ಕೆಮ್ಮಾರ ಬಜತ್ತೂರು ಗ್ರಾಮದ ಕೊರಗಪ್ಪ ಬಿನ್ ಲೇ ಮಂಚದಿ ನೆಕ್ಕರಾಜೆ ಮನೆ, ಪುತ್ತೂರು ತಾಲೂಕು ಬೆಳೆಮಾರು ಕಟ್ಟೆ ಅಂಚೆ, ಸುರೇಶ ಎನ್ ಬಿನ್ ಲೇ ಬಾಬು ಎಚ್, ನಾರಜಲಮೂಲೆ ಮನೆ ,ಪುತ್ತೂರು ತಾಲೂಕು ಕುರಿಯ ಗ್ರಾಮದ ಬಳ್ಳು ಮುಗೇರ ಬಿನ್ ಲೇ ಮೊಡೆಂಕಿಲ, ಪಿ ರಾಜೀವಿ ಅಣ್ಣು ನಳಿಕೆ ವಿಟ್ಲ ಮುಡೂರು ಗ್ರಾಮ, ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಕಮಲ ಕೋಂ ಚೋಮ ನೈತಾಡಿ ಮನೆ ,ಸೀತಾ ಕೋಂ ಮಾಯಿಲ ಮೇರ ಬಲ್ನಾಡು ಗ್ರಾಮ ಪನೆತ್ತಡ್ಕ ,ಬಂಟ್ವಾಳ ತಾಲೂಕು ಕೇಪು ಗ್ರಾಮದ ಪುಷ್ಪಾವತಿ ಕೋಂ ರವಿ ಕಲ್ಲಂಗಳ ಮನೆ , ಕೋಡಿಂಬಾಡಿ ಗ್ರಾಮದ ಕರುಣಾಕರ ಬಿನ್ ಮಾದವ ಕಜೆ ಮನೆ ,ಬಡಗನ್ನೂರು ಗ್ರಾಮದ ನಿಟ್ರೋಣಿ ಮುಗೇರ ಬಿನ್ ಕುಂಡ ಮೇರಾ ಕುಂಇ ಮೂಲೆ, ಬಲ್ನಾಡು ಗ್ರಾಮದ ಕಮಲ ಕೋಂ ಅಣ್ಣು ಕೆ ಕಲ್ಲುಂಪಾಡಿಯಡ್ಕ ಮನೆ, ಪಡುವನ್ನೂರು ಗ್ರಾಮದ ಬಾಬು ಬಿನ್ ಗುರುವ ಪೂಜಾರಿ ಮೂಲೆ ಮನೆ , ಮಾಡಾವು ಅಂಚೆ ಕೆಯ್ಯರು ಗ್ರಾಮದ ಸೇಸ ಬಿನ್ ಚಲ್ಲ, ದೇರ್ಲ ಮನೆ , ಹಿರೆಬಂಡಾಡಿ ಗ್ರಾಮದ ವೇದಾವತಿ ಕೋಂ ಪದ್ಮನಾಭ ಎ , ಅರಿಯಡ್ಕ ಗ್ರಾಮದ ಶಿವಪ್ಪ ಬಿನ್ ಚೆನ್ನ ಶೆಖಮಲೆ , ಚಿಕ್ಕಮುನ್ನೂರು ಗ್ರಾಮದ ಪೊಡಿಯ ಬಿನ್ ತನಿಯ ,ಆರ್ಯಾಪು ಗ್ರಾಮದ ಭಾರತಿ ಪರ್ಪುಂಜ ಮನೆ , ಬಂಟ್ವಾಳ ತಾಲ್ಲೂಕು ಇಡ್ಡಿದು ಗ್ರಾಮದ ಮುತ್ತಪ್ಪ ನಳಿಕೆ ಬಿನ್ ಬೊಗ್ಗು ನಲಿಕೆ ಅಳಕೆಮಜಲು ಮನೆ ,ಅರಿಯಡ್ಕ ಗ್ರಾಮದ ಪ್ರಸನ್ನ ಕುಮಾರ್ ಬಿನ್ ರಾಮಣ್ಣ ನಾಯ್ಕ, ಮುಂಚ ಕೋಮ ಮನೆ ,ಅವಿನಾಶ್ ನೇರೊಳಡ್ಕ ಬಿನ್ ಬಾಬು ನೇರೊಳಡ್ಕ ಸರ್ವೆ ಗ್ರಾಮ, ಪಡ್ನೂರು ಗ್ರಾಮದ ಕೃಷ್ಣಪ್ಪ ನಾಯ್ಕ ಗೋವಿಂದನಾಯ್ಕ, ಪರಂಜಿಕಜೆ ಮನೆ , ಅರಿಯಡ್ಕ ಗ್ರಾಮದ ನಾರಾಯಣ ನಾಯ್ಕ ಬಿನ್ ಕುಂಇಣ್ಣ ನಾಯ್ಕ ಬಲ್ಲಿಕಾನ ಮನೆ , ಬಡಗನ್ನೂರು ಅಂಚೆ ದೇವಪ್ಪ ನಾಯ್ಕ ಟಿ ತಲೆಂಜಿ ಮನೆ,ಬಂಟ್ವಾಳ ತಾಲ್ಲೂಕು ವಿಟ್ಲ ಮುಡೂರು ಗ್ರಾಮದ ಮೋನಪ್ಪ ನಾಯ್ಕ ಬಿನ್ ಕೋಂಗು ನಾಯ್ಕ ಹಾಡಿಲು ಮನೆ ,ಪುತ್ತೂರು ತಾಲ್ಲೂಕು ಸರ್ವೆ ಗ್ರಾಮದ ಉಮಾನಾಥ ನಾಯ್ಕ ಬಿನ್ ಅಣ್ಣು ನಾಯ್ಕ ಮರಿಯ ಮನೆ , ಅರಿಯಡ್ಕ ಗ್ರಾಮದ ಸುಬ್ರಹ್ಮಣ್ಯ ಬಿ, ಬಪ್ಪಪುಂಡೇಲು ಮನೆ ,ದಾಮೋದರ ಎಂ.ಡಿ ಬಿನ್ ಹೊನ್ನಪ್ಪ ನಾಯ್ಕ ಮಜಲಮೂಲೆ ತಿಂಗಳಾಡಿ ಕೆದಂಬಾಡಿ ಗ್ರಾಮ, ಇರ್ದೆ ಗ್ರಾಮದ ಐತ್ತಪ್ಪ ನಾಯ್ಕ ಬಡಂತ್ತಡ್ಕ ಮನೆ , ಸರ್ವೆ ಗ್ರಾಮದ ಎ.ಆನಂದ ನಾಯ್ಕ ನೆಕ್ಕಿಲು ಮನೆ ರವರಿಗೆ ಸಣ್ಣ ನೀರಾವರಿ ಇಲಾಖೆಯಿಂದ ಕೊಳವೆ ಬಾವಿ ಮಂಜೂರಾಗಿರುತ್ತದೆ.

ತಲಾ 5 ಲಕ್ಷ ರೂ ಅನುದಾನವೂ ಬಿಡುಗಡೆಯಾಗಿರುತ್ತದೆ. ಒಟ್ಟು 20 ಪ ಜಾತಿ ಮತ್ತು 10 ಪ ಪಂಗಡದವರಿಗೆ ಈ ಕೊಳವೆ ಬಾವಿ ಮಂಜೂರುಗೊಂಡಿರುತ್ತದೆ. ಪುತ್ತೂರು ಶಾಸಕರ ಕಚೇರಿ ಮೂಲಕ ಕಳುಹಿಸಿದ ಹೆಸರಿಗೆ ಕೊಳವೆ ಬಾವಿ ಮಂಜೂರುಗೊಂಡಿರುತ್ತದೆ.


ಪ.ಜಾತಿ ಮತ್ತು ಪ.ಪಂಗಡದ ಜಮೀನು ಹೊಂದಿರುವ ಕೃಷಿಕರಿಗೆ ಸಣ್ಣ ನೀರಾವರಿ ಇಲಾಖೆಯಿಂದ ಒಟ್ಟು 30 ಕೊಳವೆ ಬಾವಿ ಮಂಜೂರಾಗಿದೆ. ಕಳೆದ ಕೆಲವು ತಿಂಗಳ ಹಿಂದೆ 74 ಕೊಳವೆ ಬಾವಿ ಮಂಜೂರುಗೊಂಡಿತ್ತು. ದಲಿತ ವರ್ಗದ ನೆರವಿಗೆ ಕಾಂಗ್ರೆಸ್ ಸರಕಾರ ಕಠಿಬದ್ದವಾಗಿದ್ದು, ಇದುವರೆಗೆ ಸೌಲಭ್ಯ ಸಿಗದ ಕೃಷಿಕರಿಗೆ ಈ ಬಾರಿ ಕೊಳವೆ ಬಾವಿ ಮಂಜೂರುಗೊಂಡಿದೆ. ಯಾವುದೇ ಪಕ್ಷ ಬೇದವಿಲ್ಲದೆ ಅರ್ಹ ಕೃಷಿಕರಿಗೆ ಕೊಳವೆ ಬಾವಿಯನ್ನು ಮಂಜೂರು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಮಂಜೂರುಗೊಳ್ಳಲಿದೆ.
ಅಶೋಕ್ ರೈ, ಶಾಸಕರು, ಪುತ್ತೂರು

LEAVE A REPLY

Please enter your comment!
Please enter your name here