ಮೈಂದಡ್ಕ: “ಸಮಗ್ರ ರಕ್ಷಣಾ ಅಪಘಾತ ವಿಮೆ” ನೋಂದಾವಣಾ ಶಿಬಿರ ಹಾಗೂ ವನಮಹೋತ್ಸವ

0

ಪುತ್ತೂರು: ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸಹಯೋಗದೊಂದಿಗೆ ನಮ್ಮೂರು ನಮ್ಮವರು ಮೈಂದಡ್ಕ (ರಿ) ಇದರ ಆಶ್ರಯದಲ್ಲಿ
“ಸಮಗ್ರ ರಕ್ಷಣಾ ಅಪಘಾತ ವಿಮೆ ” ನೋಂದಾವಣಾ ಶಿಬಿರ ಹಾಗೂ ವನಮಹೋತ್ಸವ ಕಾರ್ಯಕ್ರಮ 34 ನೆಕ್ಕಿಲಾಡಿಯ ಮೈಂದಡ್ಕ ಮೈದಾನದಲ್ಲಿ ನಡೆಯಿತು.


ಸುಮಾರು 35 ಜನರು ಅಪಘಾತ ವಿಮೆ ನೋಂದಾಯಿಸಿಕೊಂಡರು. ಅಂಚೆ ಇಲಾಖೆಯ ಸಿಬ್ಬಂದಿಗಳಾದ ಶ್ರೀಜಶ್ವಿ, ಹರ್ಷಲ, ಚರಣ್ಯ, ಸಹಕರಿಸಿದರು. ಸಂಘಟನೆಯ ಪದಾಧಿಕಾರಿಗಳು, ಸದಸ್ಯರು, ಊರಿನ ನಾಗರಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here